ದಿವ್ಯಾ-ಅರವಿಂದ್ ಜತೆ ವೈಷ್ಣವಿ ಗೌಡ, ರಘು ಮೋಜು-ಮಸ್ತಿ ; ಫೋಟೋ ವೈರಲ್

Edited By:

Updated on: Jan 13, 2023 | 10:52 AM

Divya Uruduga: ದಿವ್ಯಾ ಉರುಡುಗ, ಅರವಿಂದ್ ಕೆಪಿ, ರಘು ಗೌಡ ಹಾಗೂ ವೈಷ್ಣವಿ ಗೌಡ ಒಟ್ಟಾಗಿ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ದಿವ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1 / 5
ನಟಿ ದಿವ್ಯಾ ಉರುಡುಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 9’ರಲ್ಲಿ 99 ದಿನ ಇದ್ದು ಬಂದಿದ್ದಾರೆ. ಈಗ ಅವರು ಫ್ರೆಂಡ್ಸ್​ ಜತೆ ಮೋಜು ಮಸ್ತಿ ಮಾಡಿದ್ದಾರೆ.

ನಟಿ ದಿವ್ಯಾ ಉರುಡುಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 9’ರಲ್ಲಿ 99 ದಿನ ಇದ್ದು ಬಂದಿದ್ದಾರೆ. ಈಗ ಅವರು ಫ್ರೆಂಡ್ಸ್​ ಜತೆ ಮೋಜು ಮಸ್ತಿ ಮಾಡಿದ್ದಾರೆ.

2 / 5

ದಿವ್ಯಾ ಉರುಡುಗ, ಅರವಿಂದ್ ಕೆಪಿ, ರಘು ಗೌಡ ಹಾಗೂ ವೈಷ್ಣವಿ ಗೌಡ ಒಟ್ಟಾಗಿ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ದಿವ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

3 / 5

ಈ ನಾಲ್ಕು ಮಂದಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದರು. ದಿವ್ಯಾ ಹಾಗೂ ಅರವಿಂದ್ ಮಧ್ಯೆ ಪ್ರೀತಿ ಮೂಡಿದೆ. ರಘು ಹಾಗೂ ವೈಷ್ಣವಿ ಮಧ್ಯೆ ಉತ್ತಮ ಫ್ರೆಂಡ್​ಶಿಪ್ ಇದೆ.

4 / 5

ಬಿಡುವು ಮಾಡಿಕೊಂಡು ಈ ನಾಲ್ಕು ಮಂದಿ ಒಂದೆಡೆ ಸೇರಿದ್ದಾರೆ. ಸಾಕಷ್ಟು ಹರಟೆ ಹೊಡೆದಿದ್ದಾರೆ.

5 / 5

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ‘ಅರ್ದಂ ಬರ್ಧ ಪ್ರೇಮ ಕಥೆ’ ಎಂದು ಹೆಸರು ಇಡಲಾಗಿದೆ.

Published On - 7:43 am, Fri, 13 January 23

TV9 Web

TV9 Kannada

Read More
Loading...
Unable to load recommendations.
Follow Us