ಸೇಬು
ಸೇಬು ವಿಟಮಿನ್ ಸಿ,ಬಿ6, ರೈಬೋಫ್ಲಾವಿನ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಇದು ಸೂಕ್ಷ್ಮ ಚರ್ಮದ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ. ಚರ್ಮವನ್ನು ಬಿಗಿಗೊಳಿಸುವುದರೊಂದಿಗೆ ಚರ್ಮದ ಮೇಲ್ಮೈಗೆ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತವೆ. ಸೇಬಿನಿಂದ ಪಡೆಯಲಾದ ಆಪಲ್ ಸೈಡರ್ ವಿನೆಗರ್, ತಲೆಹೊಟ್ಟುಗೆ ಸೂಕ್ತವಾದ ಚಿಕಿತ್ಸೆಯಾಗಿದ್ದು, ಕೂದಲಿಗೆ ಹೊಳಪನ್ನು ನೀಡುತ್ತದೆ.