Historical Place : ಹರಿಯಾಣದ ಅಸಿಗಢ್ ಕೋಟೆ, ಇದು ಜೀವಂತ ಇತಿಹಾಸ
ನಮ್ಮ ದೇಶದ ಮೇಲೆ ಅನೇಕ ವಿದೇಶಿಗರ ದಾಲಿ ನಡೆದರು ನಮ್ಮ ದೇಶದ ಪರಂಪರೆ ಮತ್ತು ದೇಶದಲ್ಲಿರುವ ಇತಿಹಾಸಿ ಸ್ಥಳ ನಾಶ ಆಗಿಲ್ಲ, ಕೆಲವೊಂದು ನಾಶವಾಗಿದ್ದು ಹಲವುಗಳನ್ನು ಪುನರ್ ರಚನೆ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಭವ್ಯವಾದ ಅಸಿಗಢ್ ಕೋಟೆಯು ಇದು ಹರಿಯಾಣದ ಪಟ್ಟಣವಾದ ಹಂಸಿಯಲ್ಲಿರುವ ಸುಂದರವಾದ ಅಮ್ಟಿ ಸರೋವರದ ಪೂರ್ವ ದಂಡೆಯ ಉದ್ದಕ್ಕೂ ನೆಲೆಸಿದೆ. ಅಸಿಗಢ್ ಕೋಟೆಯು ನವದೆಹಲಿಯಿಂದ ಕೇವಲ 135 ಕಿಮೀ ದೂರದಲ್ಲಿದೆ, ರಾಷ್ಟ್ರೀಯ ಹೆದ್ದಾರಿ 9 ಕ್ಕೆ ಸೇರಿಕೊಂಡಿದೆ.

1 / 5

2 / 5

3 / 5

4 / 5

5 / 5
Published On - 1:01 pm, Fri, 10 June 22