Assembly Elections 2021: 25 ಚಿತ್ರಗಳಲ್ಲಿ 5 ರಾಜ್ಯಗಳ ಚುನಾವಣಾ ಕಣ
Elections 2021: ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನದ ಚಿತ್ರಗಳು
Apr 06, 2021 | 7:10 PM
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಬಿಗಿ ಬಂದೋಬಸ್ತ್
ದಕ್ಷಿಣ 24 ಪರಗಣ ಜಿಲ್ಲೆಯ ಬರೂಯಿಪುರ್ನಲ್ಲಿ ಹಿರಿಯರೊಬ್ಬರನ್ನು ಮತದಾನಕ್ಕಾಗಿ ಕರೆದುಕೊಂಡು ಬಂದಿರುವುದು
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿ ಹೊರಬರುತ್ತಿರುವುದು
ಗುವಾಹಟಿಯಲ್ಲಿ ಮತದಾನ ಮಾಡಿದ ಹಿರಿಯ ದಂಪತಿ
ಪಶ್ಚಿಮ ಬಂಗಾಳದಲ್ಲಿ ಮತದಾನದ ದೃಶ್ಯ
ಅಸ್ಸಾಂನಲ್ಲಿ ಕೊನೆ ಹಂತದ ಮತದಾನ ನಂತರ ಸೆಲ್ಫಿ ಕ್ಲಿಕ್ಕಿಸುತ್ತಿರುವ ಯುವ ಜನ
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮತಗಟ್ಟೆಯೊಂದರ ದೃಶ್ಯ
ಕೊಯಮತ್ತೂರಿನಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಮತದಾನ ಮಾಡಲು ಬಂದ ಹಿರಿಯ ಮಹಿಳೆ
ಚೆನ್ನೈನಲ್ಲಿ ಮತದಾನ ಮಾಡಲು ಬಂದ ವಿಕಲಾಂಗ ಮಹಿಳೆ
ಚೆನ್ನೈನಲ್ಲಿ ಮತದಾನ ಮಾಡಿದ ನಂತರ ಶಾಯಿ ಗುರುತಿನ ಬೆರಳು ತೋರಿಸುತ್ತಿರುವ ಅರ್ಚಕ
ಕೊಯಮತ್ತೂರಿನಲ್ಲಿ ಮತದಾನಕ್ಕೆ ಬಂದ ಹಿರಿಯ ದಂಪತಿ
ತಮಿಳುನಾಡಿನ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ಪಂ ಕುಟುಂಬ ಸಮೇತ ಮತದಾನ ಮಾಡಲು ಬಂದಾಗ
ಪಶ್ಚಿಮ ಬಂಗಾಳದ ಹೌರಾದ ದೃಶ್ಯ
ನಾಗರಕೊಯಿಲ್ನಲ್ಲಿ ಮತದಾನ ಮಾಡಲು ಬಂದ ಹಿರಿಯ ನಾಗರಿಕರು
ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುಂಚೆ ಸ್ಯಾನಿಟೈಜರ್ ನೀಡುತ್ತಿರುವುದು
ಪಶ್ಚಿಮ ಬಂಗಾಳದ ಮಿಷನರಿಗಳ ಕ್ರೈಸ್ತ ಸನ್ಯಾಸಿಗಳಿಂದ ಮತದಾನ
ಪಶ್ಚಿಮ ಬಂಗಾಳದ ಉತ್ತರಪರದಲ್ಲಿನ ದೃಶ್ಯ
ಸೈರೊ ಮಲಬಾರ್ ಚರ್ಚ್ನ ಆರ್ಚ್ ಬಿಷಪ್ ಮಾರ್ ಜಾರ್ಜ್ ಕಾರ್ಡಿನಲ್ ಅಲೆಂಚಿರಿಯವರು ಮತದಾನ ಮಾಡಿದ ನಂತರ ಪೋಸ್ ಕೊಟ್ಟಿದ್ದು ಹೀಗೆ
ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬ
ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುನ್ನ ಸ್ಯಾನಿಟೈಜರ್ ಬಳಸುತ್ತಿರುವ ಹಿರಿಯ ನಾಗರಿಕ
ಪುದುಚೇರಿ ಕಾಂಗ್ರೆಸ್ ನಾಯಕ ವಿ.ನಾರಾಯಣ ಸ್ವಾಮಿ ಮತದಾನ
ಕೇರಳದ ಆಲಪ್ಪುಳದಲ್ಲಿನ ದೃಶ್ಯ