Tattoo Designs: ಟ್ಯಾಟೂ ಹಾಕಿಸಿಕೊಳ್ಳಲು ಕೆಲವೊಂದಿಷ್ಟು ಸುಂದರ ಡಿಸೈನ್ಗಳು ಇಲ್ಲಿವೆ
First Tattoo: ಟ್ಯಾಟೂ ಹಾಕಿಸಿಕೊಳ್ಳುವುದು ಟ್ರೆಂಡ್ ಆಗಿಬಿಟ್ಟಿದೆ. ಮೊದಲ ಬಾರಿ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದಿದ್ದಾಗ ಸಿಂಪಲ್ ಡಿಸೈನ್ ಆರಿಸಿಕೊಳ್ಳಿ. ಕಣ್ ಸೆಳೆಯುವ
ವಿವಿಧ ವಿನ್ಯಾಸವುಳ್ಳ ಡಿಸೈನ್ಗಳು ಇಲ್ಲಿವೆ.
1 / 5
ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ಜತೆಗೆ ಫ್ಯಾಶನ್ ಕೂಡಾ. ಈಗಿನ ಯುವಕ/ಯುವತಿಯರಂತೂ ಟ್ಯಾಟೂ ಹಾಕಿಸಿಕೊಳ್ಳಲು ಮುಗಿ ಬೀಳುತ್ತಾರೆ. ಹಾಗಿದ್ದಾಗ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಳ್ಳಬೇಕೆಂಬ ಆಸೆ ಹೊಂದಿದ್ದರೆ ಸಿಂಪಲ್ ಡಿಸೈನ್ಗಳು ಇಲ್ಲಿವೆ.
2 / 5
ಕಾಲೇಜಿಗೆ ಹೋಗುವ ಯುವಕ/ಯುವರಿತರಂತೂ ಟ್ಯಾಟೂ ಹಾಕಿಕೊಳ್ಳಬೇಕೆಂದು ತುದಿಗಾಲಿನಲ್ಲಿ ನಿಂತಿರುತ್ತಾರೆ. ಸ್ನೇಹಿತ ಗುಂಪಿನಲ್ಲಿ ಒಬ್ಬ ಹಚ್ಚೆ ಹಾಕಿಸಿಕೊಂಡರೆ ಸಾಕು, ನಾನೂ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂಬ ಆಸೆ. ಹಾಗಿದ್ದಾಗ ವಿವಿಧ ರೀತಿಯ ಡಿಸೈನ್ಗಳು ಇಲ್ಲಿವೆ. ನಿಮಗಿಷ್ಟವಾದಲ್ಲಿ ಇದೇ ರೀತಿಯ ಟ್ಯಾಟೂ ಡಿಸೈನ್ ಹಾಕಿಸಿಕೊಳ್ಳಬಹುದು.
3 / 5
ಸ್ನೇಹಿತ ಹಾಕಿಸಿಕೊಂಡ ಮಾತ್ರಕ್ಕೆ ನೀವೂ ಟ್ಯಾಟೂ ಹಾಕಿಸಿಕೊಳ್ಳಲೇ ಬೇಕು ಎಂಬ ಯೋಚನೆ ಬೇಡ. ಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಂಡ ಶಾಯಿ ಎಂದಿಗೂ ಮಾಸುವುದಿಲ್ಲ. ಅಚ್ಚಳಿಯದೇ ಉಳಿದಿರುತ್ತದೆ. ಹಾಗಿದ್ದಾಗ ನಿಮ್ಮ ಯೋಚನೆ ಸರಿಯಾಗಿರಲಿ. ನಿರ್ಧಾರ ತೆಗೆದುಕೊಳ್ಳುವಾಗ ಕೊಂಚ ಯೋಚಿಸಿ.
4 / 5
ದಿನ ಸಾಗುತ್ತಿದ್ದಂತೆಯೇ ಹೊಸ ಹೊಸ ಡಿಸೈನ್ಗಳು ಹುಟ್ಟಿಕೊಳ್ಳುತ್ತವೆ. ಪ್ರತಿಯೊಂದು ಡಿಸೈನ್ ಕೂಡಾ ಕಣ್ ಸೆಳೆಯುವಂತಿರುತ್ತದೆ. ಒಂದು ಬಾರಿ ಟ್ಯಾಟೂ ಹಾಕಿಸಿಕೊಂಡ ಬಳಿಕ ಅದನ್ನು ಅಳಿಸುವುದು ಕಷ್ಟ. ಹಾಗಿದ್ದಾಗ ಮೊದಲ ಬಾರಿ ಸಿಂಪಲ್ ಡಿಸೈನ್ ಆಯ್ಕೆ ಮಾಡಿಕೊಳ್ಳಿ.
5 / 5
ನೀವು ಹಾಕಿಸಿಕೊಂಡಿರುವ ಡಿಸೈನ್ ಕಣ್ ಸೆಳೆಯುವಂತಿರಬೇಕು. ಟ್ಯಾಟೂ ಹಾಕಿಕೊಂಡ ಬಳಿಕ ನಿಮಗೆ ಖುಷಿ ಎನಿಸಬೇಕು. ನೋಡಲು ಸಿಂಪಲ್ ಆಗಿರಬೇಕು. ಅಂತಹ ಕೆಲವೊಂದು ಟ್ಯಾಟೂಗಳ ವಿನ್ಯಾಸ ಇಲ್ಲಿವೆ. ನಿಮಗಿಷ್ಟವಾದಲ್ಲಿ ಈಥರಹದ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
Published On - 3:24 pm, Sun, 30 May 21