Avneet Kaur: ಹಠಾತ್ತನೆ ಹಾಟ್ ಅವತಾರ ತಾಳಿದ ಅವನೀತ್ ಕೌರ್

|

Updated on: May 13, 2023 | 7:48 AM

Avneet Kaur: ನಟಿ, ಇನ್​ಸ್ಟಾಗ್ರಾಂ ಮಾಡೆಲ್ ಅವನೀತ್ ಕೌರ್, ತಮ್ಮ ಹೊಸ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

1 / 5
ನಟಿ ಅವನೀತ್ ಕೌರ್ ಹಾಟ್ ಅವತಾರ ತಾಳಿದ್ದಾರೆ. ಬೋಲ್ಡ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2 / 5
ನಟಿ ಅವನೀತ್ ಕೌರ್ ಇನ್​ಸ್ಟಾಗ್ರಾಂ ಮಾಡೆಲ್ ಸಹ ಹೌದು, ಹೊಸ ಫೋಟೊಶೂಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

3 / 5
ಇನ್​ಸ್ಟಾಗ್ರಾಂನಲ್ಲಿ 3 ಕೋಟಿಗೂ ಹೆಚ್ಚು ಫಾಲೋವರ್​ಗಳನ್ನು ಅವನೀತ್ ಕೌರ್ ಹೊಂದಿದ್ದು ಅಭಿಮಾನಿಗಳಿಗಾಗಿ ಹಾಟ್ ಫೊಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.

4 / 5
2014 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವನೀತ್ ಕೌರ್​ಗೆ ದೊಡ್ಡ ಬ್ರೇಕ್ ಇಲ್ಲಿಯವರೆಗೆ ಸಿಕ್ಕಿಲ್ಲ.

5 / 5
ಇದೀಗ ಟೀಕು ವೆಡ್ಸ್ ಶೇರು ಹಾಗೂ ಲವ್ ಕಿ ಅರೇಂಜ್ ಮ್ಯಾರೇಜ್ ಸಿನಿಮಾದಲ್ಲಿ ಅವನೀತ್ ನಟಿಸುತ್ತಿದ್ದಾರೆ.