Kannada News Photo gallery Bandipur Tiger Reserve no.1 for the Karnataka state Expected to get the second position in country Chamarajanagar news in kannada
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ರಾಜ್ಯಕ್ಕೆ ನಂ.1, ದೇಶದಲ್ಲಿ ಈ ಸ್ಥಾನದ ನಿರೀಕ್ಷೆ
TV9 Web | Updated By: Rakesh Nayak Manchi
Updated on:
Nov 17, 2022 | 9:36 AM
ದೇಶದ ಸಂರಕ್ಷಿತಾರಣ್ಯಗಳ ಆಡಳಿತಾತ್ಮಕ ಮೌಲ್ಯಮಾಪನದಲ್ಲಿ ಬಂಡೀಪುರ ಹುಲಿಸಂರಕ್ಷಿತಾರಣ್ಯ ಕರ್ನಾಟಕ ರಾಜ್ಯಕ್ಕೆ ನಂ.1 ಲಭಿಸಿದ್ದು, ದೇಶದಲ್ಲಿ ಎರಡನೇ ಸ್ಥಾನ ಪಡೆಯುವ ನಿರೀಕ್ಷೆ ಇದೆ.
1 / 8
ಬಂಡೀಪುರ ಹುಲಿರಕ್ಷಿತಾರಣ್ಯ ದೇಶದ ಮೊದಲ ಹುಲಿರಕ್ಷಿತಾರಣ್ಯ 50 ವರ್ಷದ ಸಂಭ್ರಮದಲ್ಲಿದೆ. ಈ ಸಂಭ್ರಮದ ನಡುವೆ ಮತ್ತೊಂದು ಗರಿ ಒಲಿದು ಬಂದಿದೆ.
2 / 8
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತಾರಣ್ಯ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ ಕೂಡ ಮೊದಲ ಸ್ಥಾನ ಅಥವಾ ಎರಡನೇ ಸ್ಥಾನ ಪಡೆಯುವ ನಿರೀಕ್ಷೆಯಿದೆ.
3 / 8
Bandipur Tiger Reserve no.1 for the Karnataka state Expected to get the second position in country Chamarajanagar news in kannada
4 / 8

5 / 8

6 / 8

7 / 8

8 / 8

Published On - 9:36 am, Thu, 17 November 22