AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದ ಸಿನಿಮಾಗಳು ಯಾವುವು: ಇಲ್ಲಿದೆ ಪಟ್ಟಿ

OTT Release this week: ಪ್ರತಿ ವಾರದಂತೆ ಈ ವಾರವೂ ಸಹ (ಜೂನ್ 19 ರಿಂದ ಜೂನ್ 25) ಹಲವು ಸಿನಿಮಾಗಳು, ವೆಬ್ ಸರಣಿಗಳು, ಕೆಲ ರಿಯಾಲಿಟಿ ಶೋಗಳು ಒಟಿಟಿಗೆ ಬಂದಿವೆ. ಕನ್ನಡದ ಕೆಲ ಸಿನಿಮಾಗಳು ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಚಿತ್ರಮಂದಿರಗಳಲ್ಲಿ ಸ್ಟಾರ್ ನಟರ ಸಿನಿಮಾಗಳು ಇಲ್ಲದ ಈ ಸಮಯದಲ್ಲಿ ಒಟಿಟಿಗಳು ಸಿನಿಮಾ ಪ್ರೇಕ್ಷಕರನ್ನು ಬ್ಯುಸಿಯಾಗಿರಿಸಿವೆ. ಈ ವಾರ ಒಟಿಟಿಗೆ ಬಂದ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ...

ಮಂಜುನಾಥ ಸಿ.
|

Updated on: Jun 21, 2025 | 5:51 PM

Share
ಖ್ಯಾತ ಗಾಯಕ, ನಟ ದಿಲ್ಜೀತ್ ದುಸ್ಸಾಂಜ್ ನಟಿಸಿರುವ ಕಾಮಿಡಿ, ಥ್ರಿಲ್ಲರ್ ಕತೆಯುಳ್ಳ ಡಿಟೆಕ್ಟಿವ್ ಶೇರ್ದಿಲ್ ಸಿನಿಮಾ ಈ ವಾರ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಶ್ರೀಮಂತ ವ್ಯಕ್ತಿಯೊಬ್ಬನ ಕೊಲೆ ಆಗುತ್ತದೆ. ಆ ಕೊಲೆಯ ತನಿಖೆಯ ಜವಾಬ್ದಾರಿ ದೀಲ್ಜೀತ್ ಹೆಗಲೇರುತ್ತದೆ. ಮುಂದಿನ ಕತೆ ಸಿನಿಮಾ ನೋಡಿ ತಿಳಿಯಬೇಕು.

1 / 5
ಇಮ್ರಾನ್ ಹಶ್ಮಿ ನಟನೆಯ ಆರ್ಮಿ ಹಿನ್ನೆಲೆಯ ಕತೆಯನ್ನು ಹೊಂದಿರುವ ‘ಗ್ರೌಂಡ್ ಜೀರೋ’ ಸಿನಿಮಾ ಈ ವಾರ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ. ಕುಖ್ಯಾತ ಟೆರರಿಸ್ಟ್ ಒಬ್ಬಾತನನ್ನು ಹೊಡೆದುರುಳಿಸುವ ಸೀಕ್ರೆಟ್ ಆಪರೇಷನ್ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

2 / 5
ಕಪಿಲ್ ಶರ್ಮಾ ನಿರೂಪಣೆ ಮಾಡುತ್ತಿರುವ ತನ್ನದೇ ಹೆಸರಿನ ಹಾಸ್ಯ ಶೋನ ಮೂರನೇ ಸೀಸನ್ ಇದೀಗ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಹಲವು ಚಾನೆಲ್​ಗಳಲ್ಲಿ ಪ್ರಸಾರವಾದ ಬಳಿಕ ಕೊನೆಯದಾಗಿ ಈಗ ನೆಟ್​ಫ್ಲಿಕ್ಸ್​ಗೆ ಈ ಶೋ ಬಂದಿದ್ದು, ಈ ಬಾರಿ ಅರ್ಚನಾ ಪೂರನ್ ಸಿಂಗ್ ಜೊತೆಗೆ ನವಜೋತ್ ಸಿಂಗ್ ಸಿಧು ಸಹ ಮರಳಿ ಬಂದಿದ್ದಾರೆ.

3 / 5
ಥ್ರಿಲ್ಲರ್ ಕತೆಯುಳ್ಳ ‘ಕೇರಳ ಕ್ರೈಂ ಫೈಲ್ಸ್’ ವೆಬ್ ಸರಣಿಯ ಎರಡನೇ ಸೀಸನ್ ಇದೀಗ ಬಿಡುಗಡೆ ಆಗಿದೆ. ಜಿಯೋ ಹಾಟ್​ಸ್ಟಾರ್​​ನಲ್ಲಿ ಈ ವೆಬ್ ಸರಣಿ ಬಿಡುಗಡೆ ಆಗಿದ್ದು, ಮೊದಲ ಸೀಸನ್ ಸಖತ್ ಹಿಟ್ ಆಗಿತ್ತು. ಇದರ ಜೊತೆಗೆ ‘ಪ್ರಿನ್ಸ್ ಆಂಡ್ ಫ್ಯಾಮಿಲಿ’ ಹೆಸರಿನ ಮಲಯಾಳಂ ಸಿನಿಮಾ ಜೀ5ನಲ್ಲಿ ಬಿಡುಗಡೆ ಆಗಿದೆ.

4 / 5
ಅಜಯ್ ರಾವ್ ನಟಿಸಿ ನಿರ್ಮಾಣವೂ ಮಾಡಿರುವ ‘ಯುದ್ಧಕಾಂಡ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೋರ್ಟ್ ಡ್ರಾಮಾ ಕತೆ ಹೊಂದಿರುವ ಈ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಈ ಹಿಂದೆ ವ್ಯಕ್ತವಾಗಿದ್ದವು. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಗಮನ ಸೆಳೆದಿದ್ದ ಈ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ.

5 / 5
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ

ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’

14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!

ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು

ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!

60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್

ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ

ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!