Chewing Betel Leaves: ಎಲೆ ಅಡಿಕೆ ಜಗಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?
Eating betel leaves: ಎಲೆ ಅಡಿಕೆ ಅಥವಾ ವೀಳ್ಯದೆಲೆ ಎಂದರೆ ಅದೊಂದು ಅನುಭೂತಿ/ ಆಧ್ಯಾತ್ಮಿಕ ಭಾವ ಮೂಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎಲೆ ಅಡಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಶುಭ ಕಾರ್ಯಗಳಲ್ಲಿ ಇದು ಹೇರಳವಾಗಿ ಬಳಕೆಯಾಗುತ್ತದೆ. ನಾವು ಭಾರತೀಯರು ಎಲೆ ಅಡಿಕೆಯನ್ನು ದೇವರಿಗೆ ಅರ್ಪಿಸುವುದು ಮಂಗಳಕರವೆಂದು ಪರಿಗಣಿಸುತ್ತೇವೆ. ಭಾರತದಲ್ಲಿ ವೀಳ್ಯದೆಲೆ ಬೆಳೆ ನೂರಾರು ವರ್ಷಗಳ ಹಿಂದಿನದು. ಪುರಾತನ ಕಾಲದಿಂದಲೂ ಆಯುರ್ವೇದ ಔಷಧಿಗಳಲ್ಲಿ ವೀಳ್ಯದೆಲೆ ಪಾತ್ರವಿದೆ. ವೀಳ್ಯದೆಲೆಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ...