
ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಬಳ್ಳಿಯಂತೆ ಬಳುಕುವ ದೇಹ ಹೊಂದಿದ್ದಾರೆ.

ಫಿಟ್ನೆಸ್ ಬಗ್ಗೆ ಅತಿಯಾಗಿ ಗಮನವಹಿಸುವ ದಿಶಾ ಪಟಾನಿ, ತಮ್ಮ ಫಿಟ್ ದೇಹದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅಕ್ಷಯ್ ಕುಮಾರ್ ಜೊತೆ ಪ್ರಚಾರಕ್ಕೆ ತೆರಳುತ್ತಿರುವ ದಿಶಾ.

ದಿಶಾ ಪಟಾನಿ ಬಾಲಿವುಡ್ನ ಬೇಡಿಕೆಯ ಯುವನಟಿಯಲ್ಲೊಬ್ಬರಾಗಿದ್ದು, ಮಾರ್ಷಲ್ ಆರ್ಟ್ ಸಹ ಕಲಿತಿದ್ದಾರೆ.

ದಿಶಾ ಪಟಾನಿ ಪ್ರಸ್ತುತ ಯೋಧ, ಶಿವ ಜೊತೆಗೆ ಪ್ರಭಾಸ್ ನಟನೆಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.