ಹೂಕೋಸು ಎಲೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ
ಎರಡು ಪಟ್ಟು ಹೆಚ್ಚು ಪ್ರೋಟೀನ್, ಫೈಬರ್, ಫಾಸ್ಫರಸ್ ಮತ್ತು
ಹೂಕ್ಕಿಂತ ಮೂರು ಪಟ್ಟು ಹೆಚ್ಚು ಖನಿಜಗಳು, ಜೊತೆಗೆ ಸಾಕಷ್ಟು
ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ.
1 / 5
ಇವು ಮೂಳೆಗಳನ್ನು ಆರೋಗ್ಯವಾಗಿಡುವುದಲ್ಲದೆ ದೇಹದಲ್ಲಿ ರೋಗ
ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಇದಲ್ಲದೆ,
ದೇಹದ ಜೀರ್ಣಕಾರಿ ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ
ಅವು ಪ್ರಮುಖ ಪಾತ್ರವಹಿಸುತ್ತವೆ.
2 / 5
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈಂಟಿಫಿಕ್ ಅಂಡ್ ಇಂಜಿನಿಯರಿಂಗ್
ರಿಸರ್ಚ್ ಪ್ರಕಾರ, ಹೂಕೋಸು ಎಲೆಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಎಂದು ಸಾಭೀತಾಗಿದೆ.
3 / 5
ಹೂಕೋಸು ಎಲೆಗಳು ಪ್ರೋಟೀನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದ್ದು,
ಇದು ಮಕ್ಕಳ ಬೆಳವಣಿಗೆ ಸಹಕಾರಿಯಾಗಿದೆ.
4 / 5
ಮೂಳೆ ನೋವು, ಮೊಣಕಾಲು ನೋವು, ಆಸ್ಟಿಯೊಪೊರೋಸಿಸ್‌ನಿಂದ
ಬಳಲುತ್ತಿರುವ ರೋಗಿಗಳಿಗೆ ಹೂಕೋಸು ಎಲೆಗಳ ಸೇವನೆಯು ತುಂಬಾ
ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.