AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bakrid Special 2021: ಬಕ್ರೀದ್ ಹಬ್ಬಕ್ಕೆ ರುಚಿ ರುಚಿಯಾದ ಅಡುಗೆ ಮಾಡಿ

ಪ್ರವಾದಿಗಳಲ್ಲೊಬ್ಬರಾದ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್​ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ.

TV9 Web
| Updated By: sandhya thejappa|

Updated on: Jul 17, 2021 | 4:47 PM

Share
ಬಿರಿಯಾನಿ (Biriyani): ಭಾರತದಾದ್ಯಂತ ಅತ್ಯಂತ ಪ್ರಿಯವಾದ ಭಕ್ಷ್ಯಗಳಲ್ಲಿ ಬಿರಿಯಾನಿ ಒಂದಾಗಿದೆ. ಇದನ್ನು ಮಸಾಲೆಗಳು, ಅಕ್ಕಿ ಮತ್ತು ಕುರಿ ಅಥವಾ ಕೋಳಿ ಸೇರಿ ಇತರೆ ಮಾಂಸದಿಂದ ಸಿದ್ಧಪಡಿಸಲಾಗುತ್ತದೆ. ಕೆಲವೊಮ್ಮೆ, ಮಾಂಸ ತಿನ್ನದೆ ಇರುವವರು ಮೊಟ್ಟೆ ಅಥವಾ ಆಲೂಗಡ್ಡೆಯಂತಹ ತರಕಾರಿಗಳಿಂದ ಬಿರಿಯಾನಿ ಮಾಡಿ ತಿನ್ನಬಹುದು. ಬಿರಿಯಾನಿಯನ್ನು ಮೊಸರು ಬಜ್ಜಿ ಅಥವಾ ಸಲಾಡ್ನೊಂದಿಗೆ ತಿಂದರೆ ಆ ದಿನದ ಊಟ ಚೆನ್ನಾಗಿರುತ್ತದೆ.

1 / 5
ಮಟನ್ ಪಾಯ (Mutton Paya): ಕುರಿ ಮಾಂಸದಿಂದ ತಯಾರಿಸಲ್ಪಟ್ಟ ಮಟನ್ ಪಾಯದಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಅಮೈನೋ ಆಮ್ಲಗಳು ಸಮೃದ್ಧವಾಗಿರುತ್ತದೆ. ಮಟನ್ ಜೊತೆಗೆ ವಿವಿಧ ಮಸಾಲೆಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ನಾನ್, ರೊಟ್ಟಿ ಅಥವಾ ಅನ್ನದೊಂದಿಗೆ ನೀವು ಅದನ್ನು ಸವಿಯಬಹುದು.

2 / 5
ಚಾಪ್ಲಿ ಕಬಾಬ್ (Chapli Kabab): ಚಾಪ್ಲಿ ಕಬಾಬ್ ಈ ಬಕ್ರೀದ್ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ. ಮಟನ್, ಮೊಟ್ಟೆ, ಗೋಧಿ ಹಿಟ್ಟು ಮತ್ತು ಕೆಲವು ಮಸಾಲೆಗಳೊಂದಿಗೆ ಇದನ್ನು ತಯಾರಿಸಲಾಗುತ್ತದೆ. ನಂತರ ಇದನ್ನು ಹುಳಿ ಚಟ್ನಿ, ಈರುಳ್ಳಿಯೊಂದಿಗೆ ಸೇವಿಸಲಾಗುತ್ತದೆ.

3 / 5
ಗೋಶ್ಟ್ ಖಿಚ್ಡಿ (Ghost Khichdi): ಗೋಶ್ಟ್ ಖಿಚ್ಡಿ, ಅಕ್ಕಿ, ಮಟನ್ ಮತ್ತು ಮಸಾಲಾಗಳಿಂದ ತಯಾರಿಸಿದ ಸಾಂಪ್ರದಾಯಿಕ ಖಾದ್ಯ. ಇದನ್ನು ಮಟನ್, ಗೋಧಿ ಅಥವಾ ಬಾರ್ಲಿ, ವಿವಿಧ ಬಗೆಯ ದ್ವಿದಳ ಧಾನ್ಯಗಳು, ಅಕ್ಕಿ, ಮಸಾಲೆ ಇತ್ಯಾದಿಗಳೊಂದಿಗೆ ಕಡಿಮೆ ಉರಿಯಲ್ಲಿ ಬೇಯಿಸಲಾಗುತ್ತದೆ. ಸಿದ್ಧವಾದ ನಂತರ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣಿನ ರಸ ಹಾಕಿ ಬಡಿಸಲಾಗುತ್ತದೆ.

4 / 5
ಖರ್ಜೂರ ಮಿಲ್ಕ್ ಶೇಕ್ (Dates Milkshake): ಖರ್ಜೂರ ಮತ್ತು ಗೋಡಂಬಿ ಬೀಜಗಳ ತುಂಡುಗಳನ್ನು ತಿನ್ನಲು ಸಿಗುವ ಹಾಗೆ ಕತ್ತರಿಸಿ, ರುಬ್ಬಿ. ನಂತರ ಇದಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ. ಇದ್ದನ್ನ ಹಾಲಿನೊಂದಿಗೆ ಹಾಕಿ ಕುಡಿಯಿರಿ. ಐಸ್ ಕ್ಯೂಬ್ಗಳನ್ನು ಸೇರಿಸಿದರೆ ರುಚಿ ಹೆಚ್ಚಾಗುತ್ತದೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ