Baby Shamili: ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಬೇಬಿ ಶಾಮಿಲಿ ಈಗ ಹೇಗಿದ್ದಾರೆ ನೋಡಿ…

Edited By:

Updated on: Nov 15, 2022 | 10:54 AM

Children's Day 2022: 1990ರಲ್ಲಿ‘ಅಂಜಲಿ’ ಚಿತ್ರದ ಪಾತ್ರಕ್ಕಾಗಿ ಶಾಮಿಲಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಇದಲ್ಲದೆ, ಬಾಲ ನಟಿಯಾಗಿ ಅವರು ಕೇರಳ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

1 / 5
ಬೇಬಿ ಶಾಮಿಲಿ ಅವರು ಬಾಲನಟಿಯಾಗಿ ಈ ಮೊದಲು ಗುರುತಿಸಿಕೊಂಡಿದ್ದರು. 90ರ ದಶಕದಲ್ಲಿ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದರು.

ಬೇಬಿ ಶಾಮಿಲಿ ಅವರು ಬಾಲನಟಿಯಾಗಿ ಈ ಮೊದಲು ಗುರುತಿಸಿಕೊಂಡಿದ್ದರು. 90ರ ದಶಕದಲ್ಲಿ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದರು.

2 / 5

1990ರಲ್ಲಿ ‘ಅಂಜಲಿ’ ಚಿತ್ರದ ಪಾತ್ರಕ್ಕಾಗಿ ಶಾಮಿಲಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಇದಲ್ಲದೆ, ಬಾಲ ನಟಿಯಾಗಿ ಅವರು ಕೇರಳ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

3 / 5

‘ಮತ್ತೆ ಹಾಡಿತು ಕೋಗಿಲೆ’ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ನಂತರ ಹಲವು ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದರು.

4 / 5

ಶಾಮಿಲಿಗೆ ಬಾಲ ನಟಿಯಾಗಿ ಸಿಕ್ಕಷ್ಟು ಜನಪ್ರಿಯತೆ ನಟಿಯಾಗಿ ಸಿಕ್ಕಿಲ್ಲ. ಕೆಲವೇ ಕೆಲವು ಚಿತ್ರಗಳಲ್ಲಿ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

5 / 5

ಬೇಬಿ ಶಾಮಿಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಾರೆ. 2018ರಲ್ಲಿ ತೆರೆಗೆ ಬಂದ ‘ಅಮ್ಮಮ್ಮಗಾರಿಲು’ ಅವರ ಕೊನೆಯ ಸಿನಿಮಾ. ಆ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಶಾಮಿಲಿಗೆ 35 ವರ್ಷ ವಯಸ್ಸು. ಅವರು ಇನ್ನೂ ಮದುವೆ ಆಗಿಲ್ಲ.

Published On - 4:50 pm, Mon, 14 November 22

Loading...
Unable to load recommendations.
Follow Us