ಆನೇಕಲನಲ್ಲಿ ಪ್ರೀತಿಯ ಶ್ವಾನಕ್ಕೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ

ಆನೇಕಲ್ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಗ್ರಾಮದ ಪ್ರವೀಣ್ ಎಂಬುವವರ ಮನೆಯಲ್ಲಿ ಸಾಕಿದ್ದ ಸಿರಿ ಹೆಸರಿನ ಶ್ವಾನಕ್ಕೆ ಕೇಕ್ ಕತ್ತರಿಸಿ ಕುಟುಂಬ ಜನ್ಮದಿವನ್ನು ಆಚರಿಸಿದೆ

Aug 10, 2022 | 9:51 PM
TV9kannada Web Team

| Edited By: Vivek Biradar

Aug 10, 2022 | 9:51 PM

ಸಿರಿ ಎಂಬ ಹೆಸರಿನ ಶ್ವಾನಕ್ಕೆ ಜನ್ಮದಿನದ ಸಂಭ್ರಮ

ಸಿರಿ ಎಂಬ ಹೆಸರಿನ ಶ್ವಾನಕ್ಕೆ ಜನ್ಮದಿನದ ಸಂಭ್ರಮ

1 / 7
ಆನೇಕಲ್ ತಾಲ್ಲೂಕಿನ ಮಾಯಸಂದ್ರ  ಗ್ರಾಮದ ಪ್ರವೀಣ್ ಎಂಬುವವರ ಮನೆಯಲ್ಲಿ ಸಾಕಿದ್ದ ಸಿರಿ ಹೆಸರಿನ ಶ್ವಾನ

ಆನೇಕಲ್ ತಾಲ್ಲೂಕಿನ ಮಾಯಸಂದ್ರ ಗ್ರಾಮದ ಪ್ರವೀಣ್ ಎಂಬುವವರ ಮನೆಯಲ್ಲಿ ಸಾಕಿದ್ದ ಸಿರಿ ಹೆಸರಿನ ಶ್ವಾನ

2 / 7
Childrens made birthday for dog in Anekal

ಪ್ರೀತಿಯ ಶ್ವಾನಕ್ಕೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ

3 / 7
Childrens made birthday for dog in Anekal

ಸಿರಿ ಹೆಸರಿನ ಶ್ವಾನಕ್ಕೆ ಕೇಕ್​ ತಿನ್ನಿಸುತ್ತಿರುವ ಬಾಲಕಿ

4 / 7
Childrens made birthday for dog in Anekal

ಪ್ರೀತಿಯ ಸಿರಿ ಶ್ವಾನದ ಹುಟ್ಟುಹಬ್ಬವನ್ನು ಬಾಲಕಿ ಸಂಭ್ರಮಿಸಿದ ಕ್ಷಣ

5 / 7
Childrens made birthday for dog in Anekal

ಎರಡನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ

6 / 7
Childrens made birthday for dog in Anekal

ಸಿರಿ ಬರ್ತಡೇಯಲ್ಲಿ ಭಾಗಿಯಾದ ನೆರೆಹೊರೆಯ ಮಕ್ಕಳು

7 / 7

Follow us on

Most Read Stories

Click on your DTH Provider to Add TV9 Kannada