- Kannada News Photo gallery Cricket photos Andre russell wife jessym lora lack bikni Photo goes viral on Social Media
Andre Russell Wife: ಪಡ್ಡೆ ಹುಡುಗರ ಕಣ್ಣು ಕುಕ್ಕುತ್ತಿದೆ ಆಂಡ್ರೆ ರಸೆಲ್ ಪತ್ನಿಯ ಹಾಟ್ ಬಿಕಿನಿ ಫೋಟೋ
ಕ್ರಿಕೆಟ್ ಲೋಕದಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ ಅತ್ಯಂತ ಅಪಾಯಕಾರಿ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ರಸೆಲ್ ತನ್ನ ಬ್ಯಾಟ್ ನಿಂದ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದರೆ ಇತ್ತಅವರ ಹೆಂಡತಿ ಜೆಸ್ಸಿಮಾ ಲಾರಾ ರಸೆಲ್ ಸೌಂದರ್ಯ ಕೂಡ ಜನರ ಕಣ್ಣು ಕುಕ್ಕುತ್ತಿದೆ.
Updated on:Jun 21, 2022 | 11:02 AM

ಕ್ರಿಕೆಟ್ ಲೋಕದಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ ಅತ್ಯಂತ ಅಪಾಯಕಾರಿ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ರಸೆಲ್ ತನ್ನ ಬ್ಯಾಟ್ ನಿಂದ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದರೆ ಇತ್ತಅವರ ಹೆಂಡತಿಯ ಸೌಂದರ್ಯ ಕೂಡ ಜನರ ಕಣ್ಣು ಕುಕ್ಕುತ್ತಿದೆ.

ರಸೆಲ್ ಹೆಂಡತಿಯ ಹೆಸರು ಜೆಸ್ಸಿಮಾ ಲಾರಾ ರಸೆಲ್. ಜೆಸ್ಸಿಮಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಎರಡು ವಾರಗಳ ಹಿಂದೆ ಕಪ್ಪು ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ರಸೆಲ್ ಪತ್ನಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಭರ್ಜರಿ ಲೈಕ್, ಕಾಮೆಂಟ್ ಗಳ ಮಳೆಯೇ ಸುರಿದಿದೆ.

19ನೇ ವಯಸ್ಸಿನಲ್ಲಿ ಮಾಡೆಲಿಂಗ್ ಆರಂಭಿಸಿದ ಇವರು ಅಂದಿನಿಂದ ಮಾಡೆಲಿಂಗ್ ಲೋಕದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಪ್ರತಿದಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. 379K ಕ್ಕೂ ಅಧಿಕ ಫಾಲೋವರ್ ಗಳನ್ನು ಹೊಂದಿದ್ದಾರೆ.

ರಸೆಲ್ ಮತ್ತು ಜೆಸ್ಸಿಮಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಸುದೀರ್ಘ ಡೇಟಿಂಗ್ ನಂತರ 2014 ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥದ ಕೆಲವು ವರ್ಷಗಳ ನಂತರ, ಇಬ್ಬರು ಮದುವೆಯಾದರು. ಇಬ್ಬರಿಗೂ ಆಲಿಯಾ ರಸೆಲ್ ಎಂಬ ಮಗಳಿದ್ದಾಳೆ. ಜೆಸ್ಸಿಮಾ ಅನೇಕ ಪ್ರಸಿದ್ಧ ಕಂಪನಿಗಳಿಗೆ ಜಾಹೀರಾತು ನೀಡಿದ್ದಾರೆ. ಇದೀಗ ಅವರ ಸಾಕಷ್ಟು ಫೋಟೋ ವೈರಲ್ ಆಗುತ್ತಿದೆ.
Published On - 11:01 am, Tue, 21 June 22
