ಟಿ20 ವಿಶ್ವಕಪ್ ಇನ್ನಷ್ಟೇ ಆರಂಭವಾಗಬೇಕಿದ್ದು, ಅತಿಥೇಯ ಆಸೀಸ್ ತಂಡಕ್ಕೆ ಆತಂಕ ಎದುರಾಗಿದೆ. ಅದಕ್ಕೆ ಕಾರಣ ಅದರ ನಾಯಕ ಆರನ್ ಪಿಂಚ್. ವಾಸ್ತವವಾಗಿ ಫಿಂಚ್ ತುಂಬಾ ಕೆಟ್ಟ ಫಾರ್ಮ್‌ನಲ್ಲಿದ್ದು, ಅವರ ಬ್ಯಾಟ್ ರನ್ ಗಳಿಸುವುದನ್ನೇ ಮರೆತಂದಿದೆ. ಜೊತೆಗೆ ಈಗ ಅವರು ಖಾತೆಯನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಎರಡನೇ ODIನಲ್ಲಿ, ಆರನ್ ಫಿಂಚ್, ಮ್ಯಾಟ್ ಹೆನ್ರಿ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.