ಕೇವಲ ಎರಡೇ ಬೌಂಡರಿ..! 0, 4, 4, 6.. ಇದು ಬಾಬರ್ ಕಳಪೆ ಫಾರ್ಮ್​ನ ಕರುಣಾಜನಕ ಕಥೆ

Babar Azam: 0, 4, 4, 6... ಇದು ಯಾವುದೇ ಒಂದು ಓವರ್‌ನ ಸ್ಥಿತಿಯಲ್ಲ, 2022 ರ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಮ್ ಪ್ರತಿ ಪಂದ್ಯದಲ್ಲೂ ಗಳಿಸಿದ ರನ್‌ಗಳ ಸಂಖ್ಯೆ.

TV9 Web
| Updated By: ಪೃಥ್ವಿಶಂಕರ

Updated on:Nov 03, 2022 | 6:33 PM

ಟಿ20 ವಿಶ್ವಕಪ್ 2022 ಪಾಕಿಸ್ತಾನದ ನಾಯಕ ಬಾಬರ್ ಅಜಮ್‌ಗೆ ದುಃಸ್ವಪ್ನದಂತೆ ಹಾದುಹೋಗುತ್ತಿದೆ. ಸದ್ಯಕ್ಕೆ ಅವರು ಬ್ಯಾಟಿಂಗ್​ನಲ್ಲಿ ತೋರುತ್ತಿರುವ ವೈಖರಿ ನೋಡಿದರೆ ಅವರು ಫಾರ್ಮ್ ನಿಂದ ಹೊರಗುಳಿದಿರುವುದು ಸ್ಪಷ್ಟವಾಗಿದೆ. ಅದಕ್ಕೆ ಪೂರಕವಾಗಿ 2022 ರ ಟಿ 20 ವಿಶ್ವಕಪ್‌ನಲ್ಲಿ ಆಡಿದ ಮೊದಲ ಪಂದ್ಯದಿಂದ ನಾಲ್ಕನೇ ಪಂದ್ಯದವರೆಗೆ ನಿರಂತರವಾಗಿ ತೊಂದರೆ ಎದುರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.

1 / 5
0, 4, 4, 6... ಇದು ಯಾವುದೇ ಒಂದು ಓವರ್‌ನ ಸ್ಥಿತಿಯಲ್ಲ, 2022 ರ ಟಿ 20 ವಿಶ್ವಕಪ್‌ನಲ್ಲಿ ಬಾಬರ್ ಅಜಮ್ ಪ್ರತಿ ಪಂದ್ಯದಲ್ಲೂ ಗಳಿಸಿದ ರನ್‌ಗಳ ಸಂಖ್ಯೆ. ಈ ಮೂಲಕ ಅವರು 4 ಪಂದ್ಯಗಳಲ್ಲಿ ಕೇವಲ 14 ರನ್ ಗಳಿಸಿದ್ದಾರೆ. ಈ 4 ಪಂದ್ಯಗಳಲ್ಲಿ 2 ಬೌಂಡರಿ ಬಾರಿಸಿರುವ ಬಾಬರ್, 3.50 ರಲ್ಲಿ ರನ್ ಗಳಿಸಿದರೆ, 50 ಕ್ಕಿಂತಲೂ ಕಡಿಮೆ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

2 / 5
ಅಂದಹಾಗೆ, ಬಾಬರ್ ಅಜಮ್ ಬ್ಯಾಟಿಂಗ್‌ನಲ್ಲಿ ವಿಫಲವಾದ ಕಥೆ ಕೇವಲ ಈ ಟಿ20 ವಿಶ್ವಕಪ್‌ಗೆ ಸಂಬಂಧಿಸಿದ್ದಲ್ಲ. ಏಷ್ಯಾಕಪ್ 2022 ರಿಂದ ಅವರ ವೈಫಲ್ಯದ ಸರಣಿ ಮುಂದುವರಿಯುತ್ತದೆ. ಅಂದಿನಿಂದ ಇಲ್ಲಿಯವರೆಗೆ ಆಡಿದ 10 ಪಂದ್ಯಗಳು ಬಾಬರ್ ಅವರ ರನ್ ಸರಾಸರಿ 8.2 ಆಗಿದ್ದು, ಸ್ಟ್ರೈಕ್ ರೇಟ್ ಕೂಡ 88.17 ಆಗಿದೆ.

3 / 5
2021 ರ ಟಿ20 ವಿಶ್ವಕಪ್‌ನ 6 ಇನ್ನಿಂಗ್ಸ್‌ಗಳಲ್ಲಿ 60.6 ರ ಸರಾಸರಿಯಲ್ಲಿ ರನ್ ಗಳಿಸಿದ ಇದೇ ಬಾಬರ್ ಅಜಮ್. ಆದರೆ ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ 4 ಇನ್ನಿಂಗ್‌ಗಳಲ್ಲಿ ಅವರ ಸರಾಸರಿ ಕೇವಲ 3.5 ಆಗಿದೆ. ಟಿ20 ವಿಶ್ವಕಪ್‌ನಲ್ಲಿ ಕನಿಷ್ಠ 4 ಇನ್ನಿಂಗ್ಸ್‌ಗಳನ್ನು ಆಡಿದ ಆರಂಭಿಕರ ಪೈಕಿ ಇದು ಮೂರನೇ ಕಡಿಮೆ ಬ್ಯಾಟಿಂಗ್ ಸರಾಸರಿಯಾಗಿದೆ.

4 / 5
2022 ರ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಮ್ ಅವರ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ, ಇಂದು ತನ್ನ ಮೊದಲ ಪಂದ್ಯವನ್ನು ಆಡಿದ ಮೊಹಮ್ಮದ್ ಹ್ಯಾರಿಸ್ ಅವರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಬಾಬರ್ 4 ಪಂದ್ಯಗಳಲ್ಲಿ 30 ಎಸೆತಗಳಲ್ಲಿ 14 ರನ್ ಗಳಿಸಿದರೆ, ಹ್ಯಾರಿಸ್ 1 ಪಂದ್ಯದಲ್ಲಿ 11 ಎಸೆತಗಳಲ್ಲಿ 28 ರನ್ ಗಳಿಸಿದರು. ಅಷ್ಟೇ ಅಲ್ಲ, 4 ಪಂದ್ಯಗಳಲ್ಲಿ ಬೌಂಡರಿ ಹೆಸರಿನಲ್ಲಿ ಕೇವಲ 2 ಬೌಂಡರಿ ಬಾರಿಸಿರುವ ಬಾಬರ್ ಅಜಮ್, ಕೇವಲ ಒಂದೇ ಪಂದ್ಯದಲ್ಲಿ ಹ್ಯಾರಿಸ್ 2 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದ್ದಾರೆ.

5 / 5

Published On - 6:33 pm, Thu, 3 November 22

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ