Cricket Records: ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ 5 ಬ್ಯಾಟ್ಸ್ಮನ್ಗಳು ಯಾರು ಗೊತ್ತಾ?
Cricket Records: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಐದನೇ ಸ್ಥಾನದಲ್ಲಿ ದೀಪೇಂದ್ರ ಸಿಂಗ್ ಐರಿ ಕಾಣಿಸಿಕೊಂಡಿದ್ದಾರೆ. ಐರಿಗೂ ಮುನ್ನ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ನಾಲ್ವರು ಒಂದೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಖ್ 6 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಆ ಬ್ಯಾಟರ್ಗಳ ಪಟ್ಟಿ ಇಲ್ಲಿದೆ...