IPL 2024 NEWS: ಐಪಿಎಲ್ 2024 ಕುರಿತ ಬಿಗ್ ನ್ಯೂಸ್: ಈ ಬಾರಿ ಟೂರ್ನಿ ಎಲ್ಲಿ ನಡೆಯಲಿದೆ ಗೊತ್ತೇ?
IPL 2024 Venue: ಲೋಕಸಭೆ ಚುನಾವಣೆಯಿಂದಾಗಿ ಐಪಿಎಲ್ 17ನೇ ಸೀಸನ್ ಯುಎಇ ಅಥವಾ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳು ಈ ಹಿಂದೆ ಇದ್ದವು. ಆದರೆ, ಈಗ ಈ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 17 ನೇ ಸೀಸನ್‌ನ ಅಂತಿಮ ಪಂದ್ಯ ಮೇ 26 ರಂದು ಆಯೋಜಿಸಲಾಗಿದೆ. ಟೂರ್ನಿ ಎಲ್ಲಿ ನಡೆಯಲಿದೆ ನೋಡಿ.