ಸದ್ಯದ ಮಾಹಿತಿ ಪ್ರಕಾರ, ಐಪಿಎಲ್ ನೇರ ಪ್ರಸಾರ ಹಕ್ಕಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್ನ ವಯಾಕಾಮ್, ಸ್ಟಾರ್ ನೆಟ್ವರ್ಕ್ ಮತ್ತು ಸೋನಿ ನೆಟ್ವರ್ಕ್ ಈಗಾಗಲೇ ಆಸಕ್ತಿ ಹೊಂದಿದ್ದು, ಇದರ ಜೊತೆಗೆ ಮತ್ತಷ್ಟು ಟಿವಿ-ಡಿಜಿಟಲ್ ಫ್ಲಾರ್ಟ್ಫಾರ್ಮ್ಗಳನ್ನು ಆಕರ್ಷಿಸುವ ಮೂಲಕ ಬಿಸಿಸಿಐ 40 ಸಾವಿರ ಕೋಟಿ ರೂ. ಅಧಿಕ ಆದಾಯಗಳಿಸುವ ಇರಾದೆಯಲ್ಲಿದೆ.