ವಾಸ್ತವವಾಗಿ, ಇದು ಬೆನ್ ಸ್ಟೋಕ್ಸ್ ಅವರ 200 ನೇ ಟೆಸ್ಟ್ ವಿಕೆಟ್ ಆಗಿದ್ದರೆ, ಇಂಗ್ಲೆಂಡ್ನಲ್ಲಿ ಅವರ 100 ನೇ ಟೆಸ್ಟ್ ವಿಕೆಟ್ ಆಗಿದೆ. ಅಷ್ಟೇ ಅಲ್ಲದೆ ಈ ವಿಕೆಟ್‌ನೊಂದಿಗೆ ಬೆನ್ ಸ್ಟೋಕ್ಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದರು. ಅಂದರೆ ಬೆನ್ ಸ್ಟೋಕ್ಸ್ ಕೇವಲ ಒಂದು ವಿಕೆಟ್‌ನೊಂದಿಗೆ ಈ ಮೂರು ವಿಶೇಷ ಸಾಧನೆಗಳನ್ನು ಪೂರೈಸಿದರು.