2015ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿರುವ ಅಕ್ಷರ್ 2021ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದರು. ಈವರೆಗೆ 8 ಟೆಸ್ಟ್ ಪಂದ್ಯಗಳಿಂದ 47 ವಿಕೆಟ್ ಪಡೆದುಕೊಂಡಿದ್ದಾರೆ. ಏಕದಿನದಲ್ಲಿ ಭಾರತದ ಪರ 49 ಪಂದ್ಯಗಳನ್ನಾಡಿ 56 ವಿಕೆಟ್ ಪಡೆದುಕೊಂಡಿದ್ದು, 40 ಟಿ20 ಪಂದ್ಯಗಳಿಂದ 37 ವಿಕೆಟ್ ಕಿತ್ತಿದ್ದಾರೆ.