Pakistan Cricket: ಭಾರತ ಬಿಟ್ಟು ಹೋಗುವ ಮುನ್ನ ಪಾಕಿಸ್ತಾನಕ್ಕೆ ಸಿಗುತ್ತಿರುವ ಹಣ ಎಷ್ಟು ಕೋಟಿ ಗೊತ್ತೇ?: ಶಾಕ್ ಆಗ್ತೀರಾ

Pakistan Prize money, ICC ODI World Cup 2023: ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಸಿ ಏಕದಿನ ವಿಶ್ವಕಪ್‌ 2023 ರಲ್ಲಿ ಮರೆಯಲಾಗದ ಕೆಟ್ಟ ಪ್ರದರ್ಶನವನ್ನು ತೋರಿದರೂ ದೊಡ್ಡ ಮೊತ್ತದ ಹಣವನ್ನು ಬಾಚಿಕೊಂಡಿದ್ದಾರೆ. ಭಾರತಕ್ಕೆ ಬಂದು ವಿಶ್ವಕಪ್ ಆಡಿದ ಪಾಕಿಸ್ತಾನಕ್ಕೆ ಬರೋಬ್ಬರಿ 2,60,000 ಡಾಲರ್, ಅಂದರೆ 7,33,41,580 ಪಾಕಿಸ್ತಾನಿ ರೂಪಾಯಿಗಳನ್ನು ಪಾವತಿಸಲಾಗುತ್ತದೆ.

|

Updated on:Nov 12, 2023 | 11:31 AM

ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಸಿ ಏಕದಿನ ವಿಶ್ವಕಪ್‌ 2023 ರಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. 10 ತಂಡಗಳ ಟೂರ್ನಿಯಲ್ಲಿ ಪಾಕಿಸ್ತಾನ 5ನೇ ಸ್ಥಾನ ಪಡೆಯುವ ಮೂಲಕ ತನ್ನ ಪ್ರಯಾಣವನ್ನು ಲೀಗ್ ಹಂತದಲ್ಲೇ ಕೊನೆಗೊಳಿಸಿತು. ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಿದ್ದ ತಂಡ ಹೀನಾಯವಾಗಿ ಟೂರ್ನಿಯಿಂದ ಔಟ್ ಆಗಿದೆ.

1 / 7
1992 ರ ವಿಶ್ವಕಪ್ ಚಾಂಪಿಯನ್‌ ಪಾಕಿಸ್ತಾನ ತಮ್ಮ ವಿಶ್ವಕಪ್ ಅಭಿಯಾನವನ್ನು ಭರ್ಜರಿ ಆಗಿ ಆರಂಭಿಸಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಗೆಲುವು ಕಂಡರು. ಆದರೆ, ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಕಳಪೆ ಪ್ರದರ್ಶನ ಶುರುವಾಯಿತು. ನಂತರ ಚೇತರಿಸಿಕೊಳ್ಳಲು ಸಾಧ್ಯವಾಗದ ಪಾಕ್ ಅಂತಿಮವಾಗಿ ಶನಿವಾರ ಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

2 / 7
ಪಾಕಿಸ್ತಾನ ಕ್ರಿಕೆಟ್ ತಂಡ ಜಾಗತಿಕ ಈವೆಂಟ್‌ನಲ್ಲಿ ಮರೆಯಲಾಗದ ಕೆಟ್ಟ ಪ್ರದರ್ಶನವನ್ನು ತೋರಿದರೂ ದೊಡ್ಡ ಮೊತ್ತದ ಹಣವನ್ನು ಬಾಚಿಕೊಂಡಿದೆ. ಭಾರತಕ್ಕೆ ಬಂದು ವಿಶ್ವಕಪ್ ಆಡಿದ ಪಾಕಿಸ್ತಾನಕ್ಕೆ ಬರೋಬ್ಬರಿ 2,60,000 ಡಾಲರ್, ಅಂದರೆ 7,33,41,580 ಪಾಕಿಸ್ತಾನಿ ರೂಪಾಯಿಗಳನ್ನು ಪಾವತಿಸಲಾಗುತ್ತದೆ.

3 / 7
2,60,000 ಡಾಲರ್ ಅನ್ನು ಭಾರತದ ರೂಪಾಯಿಗೆ ಪರಿಗಣಿಸಿದರೆ 2 ಕೋಟಿ 14ಲಕ್ಷದ ನಲವತ್ತು ಸಾವಿರದ 813 ರೂ. ಆಗುತ್ತದೆ. ಈ ವಿಶ್ವಕಪ್​ನಲ್ಲಿ ಗ್ರೂಪ್ ಹಂತದಲ್ಲಿ ಪ್ರತಿ ಗೆಲುವಿಗೆ ತಂಡವೊಂದಕ್ಕೆ ಐಸಿಸಿ 40,000 ಡಾಲರ್ ನೀಡುತ್ತದೆ. ಹಾಗೆಯೆ ಲೀಗ್ ಹಂತದಲ್ಲಿ ಹೊರಬಿದ್ದ ತಂಡ 1,00,000 ಡಾಲರ್ ಮೊತ್ತವನ್ನು ಸ್ವೀಕರಿಸುತ್ತದೆ.

4 / 7
ಪಾಕಿಸ್ತಾನ ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ 1,60,000 ಡಾಲರ್‌ಗಳನ್ನು ಮತ್ತು ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದಕ್ಕಾಗಿ 1,00,000 ಡಾಲರ್‌ಗಳು ಪಾಕಿಸ್ತಾನ ತಂಡದ ಪಾಲಾಗಿದೆ. ಹಾಗೆಯೆ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ತಲಾ 8,00,000 ಮೊತ್ತವನ್ನು ಪಡೆಯುತ್ತವೆ.

5 / 7
2023 ರ ಐಸಿಸಿ ಏಕದಿನ ವಿಶ್ವಕಪ್ ವಿಜೇತರು ಬರೋಬ್ಬರಿ 40,00,000 ಡಾಲರ್‌ಗಳ ಚೆಕ್ ಅನ್ನು ಸ್ವೀಕರಿಸುತ್ತಾರೆ. ರನ್ನರ್ ಅಪ್​ಗೆ 20,00,000 ಡಾಲರ್ ಚೆಕ್ ನೀಡಲಾಗುತ್ತದೆ. ಸದ್ಯ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಾಲ್ಕು ತಂಡಗಳು ಟೂರ್ನಿಯ ಎರಡನೇ ಸುತ್ತಿಗೆ ಅರ್ಹತೆ ಪಡೆದಿವೆ.

6 / 7
ಭಾರತ ನವೆಂಬರ್ 15 ರಂದು ಮುಂಬೈನಲ್ಲಿ ನ್ಯೂಝಿಲೆಂಡ್ ಅನ್ನು ಮೊದಲ ಸೆಮಿ ಫೈನಲ್​ನಲ್ಲಿ ಎದುರಿಸಲಿದೆ. ನವೆಂಬರ್ 16 ರಂದು ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ -ದಕ್ಷಿಣ ಆಫ್ರಿಕಾ ಎರಡನೇ ಸೆಮೀಸ್​ನಲ್ಲಿ ಮುಖಾಮುಖಿ ಆಗಲಿದೆ. ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ಏರ್ಪಡಿಸಲಾಗಿದೆ.

7 / 7

Published On - 11:26 am, Sun, 12 November 23

Follow us
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ

‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್

ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ

ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್

ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ

ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ

ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ

ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ

ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!

ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ