ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಹೇಳಿದ್ದು ಒಂದೇ ಮಾತು, ಪ್ರತಿ ಬಾರಿಯೂ ನಾವು ಈ ಸಲ ಕಪ್ ನಮ್ದೇ ಎಂದೇಳುತ್ತಾ ಬಂದಿದ್ದೇವೆ. ಇದೀಗ ನಾನು ಈ ಸಲ ಕಪ್ ನಮ್ದು...ಎಂದೇಳಲು ಬಯಸುತ್ತೇನೆ ಅಂದಾಗ, ಸ್ಡೇಡಿಯಂನಲ್ಲಿದ್ದ ಆರ್ಸಿಬಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.