ಸದ್ಯ ರಶೀದ್ ಖಾನ್ (710) ಅತೀ ಹೆಚ್ಚು ಪಾಯಿಂಟ್ ಹೊಂದಿದ್ದು, ನಂತರದ ಸ್ಥಾನದಲ್ಲಿ ವನಿಂದು ಹಸರಂಗ (695), ಫಝಲ್ಹಕ್ ಫಾರೂಕಿ (692) ಹಾಗೂ ಜೋಶ್ ಹ್ಯಾಝಲ್ವುಡ್ ಇದ್ದಾರೆ. ಅಂದರೆ ಇಲ್ಲಿ ಟಾಪ್-3 ಆಟಗಾರರ ನಡುವೆ ಕೆಲವೇ ಕೆಲವು ಅಂಕಗಳ ವ್ಯತ್ಯಾಸವಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ಈ ಆಟಗಾರರ ನಡುವೆ ಪೈಪೋಟಿ ಕಂಡು ಬರಲಿದೆ.