IND vs NZ: ಇಂದಿನ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ಶಮಿ; ಸಿರಾಜ್​ಗೂ ಇದೆ ಅವಕಾಶ

TV9kannada Web Team

TV9kannada Web Team | Edited By: pruthvi Shankar

Updated on: Jan 21, 2023 | 7:42 AM

IND vs NZ: ವಾಸ್ತವವಾಗಿ ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮದ್ ಶಮಿ ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಪಡೆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್ ಪೂರೈಸಲಿದ್ದಾರೆ.

Jan 21, 2023 | 7:42 AM
ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವನ್ನಾಡಲಿರುವ ಟೀಂ ಇಂಡಿಯಾದ ಇಬ್ಬರು ವೇಗದ ಬೌಲರ್​ಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ಕಿವೀಸ್ ಬಳಗದ ಅಷ್ಟೂ ವಿಕೆಟ್​ಗಳನ್ನು ಈ ಇಬ್ಬರೆ ತೆಗೆಯುವಲ್ಲಿ ಯಶಸ್ವಿಯಾದರೆ ವಿಶ್ವದಾಖಲೆಯೊಂದು ನಿರ್ಮಾಣವಾಗಲಿದೆ.

1 / 5
ವಾಸ್ತವವಾಗಿ ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮದ್ ಶಮಿ ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಪಡೆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್ ಪೂರೈಸಲಿದ್ದಾರೆ.

2 / 5
ಇದರೊಂದಿಗೆ ಭಾರತದ ಪರವಾಗಿ ಈ ಸಾಧನೆ ಮಾಡಿದ 9ನೇ ಬೌಲರ್ ಕೂಡ ಎನಿಸಿಕೊಳ್ಳಲ್ಲಿದ್ದಾರೆ.

3 / 5
ಪ್ರಸ್ತುತ ಶಮಿ ಟೆಸ್ಟ್‌ನಲ್ಲಿ 216, ಏಕದಿನದಲ್ಲಿ 156 ಮತ್ತು ಟಿ20ಯಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದಾರೆ.

4 / 5
ಇವರಲ್ಲದೆ ಹೈದರಾಬಾದ್ ವೇಗಿ ಸಿರಾಜ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 100 ವಿಕೆಟ್‌ಗಳ ಮೈಲುಗಲ್ಲು ತಲುಪಲು 6 ವಿಕೆಟ್‌ಗಳ ದೂರದಲ್ಲಿದ್ದಾರೆ. ಈ ಪಂದ್ಯದಲ್ಲಿ 6 ವಿಕೆಟ್ ಪಡೆದರೆ ಕೇವಲ 43 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ದಾಖಲೆಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada