India vs Pakistan: ಪಾಕ್ ತಂಡದಲ್ಲಿ ರೋಹಿತ್ ಶರ್ಮಾ ತದ್ರೂಪಿ..!

| Updated By: ಝಾಹಿರ್ ಯೂಸುಫ್

Updated on: Oct 20, 2022 | 10:59 PM

India vs Pakistan: ಭಾರತ-ಪಾಕಿಸ್ತಾನ್ ಅಕ್ಟೋಬರ್ 23 ರಂದು ಮೆಲ್ಬೋರ್ನ್​​ನ ಎಂಸಿಜಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದ ಮೂಲಕ ಉಭಯ ತಂಡಗಳು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿರುವುದು ವಿಶೇಷ.

1 / 7
ಒಂದೆಡೆ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಉಭಯ ತಂಡಗಳ ಆಟಗಾರರು ನಾನಾ ಕಾರಣ ಸುದ್ದಿಯಲ್ಲಿದ್ದಾರೆ.

2 / 7
ಕೆಲ ದಿನಗಳ ಹಿಂದೆ ವಿರಾಟ್ ಕೊಹ್ಲಿ ಜೊತೆ ಪಾಕ್ ಆಟಗಾರರು ನೆಟ್​ನಲ್ಲಿ ಅಭ್ಯಾಸ ನಡೆಸಿ ಸುದ್ದಿಯಾದರೆ, ಇದೀಗ ಪಾಕಿಸ್ತಾನ್ ತಂಡದಲ್ಲಿರುವ ರೋಹಿತ್ ಶರ್ಮಾ ತದ್ರೂಪಿ ಸಖತ್ ಸುದ್ದಿಯಾಗುತ್ತಿದ್ದಾರೆ.

3 / 7
ಹೀಗೆ ರೋಹಿತ್ ಶರ್ಮಾ ಅವರನ್ನು ಹೋಲುತ್ತಿರುವ ವ್ಯಕ್ತಿಯ ಹೆಸರು ಇಬ್ರಾಹಿಂ ಬಡೀಸ್. ಇವರು ಪಾಕಿಸ್ತಾನ್ ತಂಡದ ಮ್ಯಾನೇಜರ್. ಇದೀಗ ಇಬ್ರಾಹಿಂ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

4 / 7
ಇದಕ್ಕೆ ಮುಖ್ಯ ಕಾರಣ ಇಬ್ರಾಹಿಂ ತುಸು ರೋಹಿತ್ ಶರ್ಮಾ ಅವರನ್ನು ಹೋಲುತ್ತಿರುವುದು. ಇದೇ ಕಾರಣದಿಂದಾಗಿ ಇದೀಗ ಪಾಕ್ ಅಭಿಮಾನಿಗಳು ನಮ್ಮಲ್ಲೂ ರೋಹಿತ್ ಶರ್ಮಾ ಇದ್ದಾರೆ ಎಂದು ಫೋಟೋವನ್ನು ಶೇರ್ ಮಾಡುತ್ತಿದ್ದಾರೆ.

5 / 7
ಅಷ್ಟೇ ಅಲ್ಲದೆ ಪಾಕಿಸ್ತಾನ್ ಜೆರ್ಸಿಯಲ್ಲಿರುವ ರೋಹಿತ್ ಶರ್ಮಾ ಎಂದು ಅನೇಕರು ಇಬ್ರಾಹಿಂ ಬಡೀಸ್ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.

6 / 7
ಒಟ್ಟಿನಲ್ಲಿ ಮುಖಭಾವದಲ್ಲಿ ತುಸು ರೋಹಿತ್ ಶರ್ಮಾ ಅವರಂತೆ ಕಾಣಿಸುವ ಇಬ್ರಾಹಿಂ ಬಡೀಸ್ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವುದಂತು ನಿಜ.

7 / 7
ಇನ್ನು ಭಾರತ-ಪಾಕಿಸ್ತಾನ್ ಅಕ್ಟೋಬರ್ 23 ರಂದು ಮೆಲ್ಬೋರ್ನ್​​ನ ಎಂಸಿಜಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದ ಮೂಲಕ ಉಭಯ ತಂಡಗಳು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿರುವುದು ವಿಶೇಷ.

Published On - 10:58 pm, Thu, 20 October 22