“ಇಷ್ಟು ಕೆಟ್ಟದಾಗಿ ಸೋಲುವ ಬದಲು ಬಾಯ್ಕಾಟ್ ಮಾಡೋದೇ ಲೇಸಾಗಿತ್ತು”: ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು
ಫೆಬ್ರವರಿ 15, 2026ರಂದು ಕೊಲಂಬೋದಲ್ಲಿ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿತು. 176 ರನ್ ಗುರಿ ಬೆನ್ನಟ್ಟಿದ ಪಾಕ್ 114ಕ್ಕೆ ಆಲೌಟ್ ಆಗಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಸುರಿಮಳೆಯಾಗಿದೆ. ಉಸ್ಮಾನ್ ತಾರಿಕ್ ಅವರ ವಿಚಿತ್ರ ಬೌಲಿಂಗ್ ಶೈಲಿ, ಬಾಬರ್ ಅಜಮ್ ಔಟ್ ಮತ್ತು 'ಮೌಕಾ ಮೌಕಾ' ಹಾಡು ಟ್ರೋಲ್‌ಗೆ ಒಳಗಾಗಿವೆ. ಭಾರತೀಯ ಅಭಿಮಾನಿಗಳು ಪಾಕ್‌ನ ಹೀನಾಯ ಸೋಲನ್ನು ಹಾಸ್ಯಮಯವಾಗಿ ಸಂಭ್ರಮಿಸುತ್ತಿದ್ದಾರೆ.

1 / 6

2 / 6

3 / 6

4 / 6

5 / 6

6 / 6
Published On - 11:05 am, Mon, 16 February 26
Follow Us





