IND vs SA: ಆಫ್ರಿಕಾ ವಿರುದ್ಧ 3 ದಾಖಲೆ ಬರೆದು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಅರ್ಷದೀಪ್ ಸಿಂಗ್..!
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 30 ರನ್ ನೀಡಿ 4 ವಿಕೆಟ್ ಪಡೆದರು. ಈ ಪ್ರದರ್ಶನದೊಂದಿಗೆ ಅವರು ಅನೇಕ ದಾಖಲೆಗಳನ್ನು ಮಾಡಿದಲ್ಲದೆ ಟೂರ್ನಿಯಲ್ಲಿ ನೀಡಿದ ಅದ್ಭೂತ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

1 / 7

2 / 7

3 / 7

4 / 7

5 / 7

6 / 7

7 / 7