- Kannada News Photo gallery Cricket photos India vs Australia t20i series most wickets jasprit bumrah breaks pak bolwer saeed ajmal record
IND vs AUS T20 Series: ಪಾಕ್ ಬೌಲರ್ ದಾಖಲೆ ಮೇಲೆ ಕಣ್ಣಿಟ್ಟ ಯಾರ್ಕರ್ ಕಿಂಗ್ ಬುಮ್ರಾ..!
IND vs AUS T20 Series: ಭಾರತದ ಪರವಾಗಿ ಆಸ್ಟ್ರೇಲಿಯಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆಯನ್ನು ಬುಮ್ರಾ ನಿರ್ಮಿಸಿದ್ದಾರೆ.
Updated on: Sep 17, 2022 | 4:22 PM

ಬುಮ್ರಾ

ಜಸ್ಪ್ರೀತ್ ಬುಮ್ರಾ, ಕ್ರಿಸ್ ವೋಕ್ಸ್, ಶಾಹೀನ್ ಅಫ್ರಿದಿ ಮತ್ತು ಟ್ರೆಂಟ್ ಬೌಲ್ಟ್ ಅವರನ್ನು ಹಿಂದಿಕ್ಕಿ ಈ ದಾಖಲೆ ಮಾಡಿದ್ದಾರೆ. ಓವಲ್ ODI ಮೊದಲು ಟ್ರೆಂಟ್ ಬೌಲ್ಟ್ ನಂಬರ್ 1 ಬೌಲರ್ ಆಗಿದ್ದರು ಆದರೆ ಬುಮ್ರಾ ಕೇವಲ 19 ರನ್‌ಗಳಿಗೆ 6 ವಿಕೆಟ್ ಪಡೆಯುವ ಮೂಲಕ ಕಿವೀಸ್ ಬೌಲರ್‌ನಿಂದ ಅವರ ಕುರ್ಚಿಯನ್ನು ಕಸಿದುಕೊಂಡರು.

ಇವರ ಬಳಿಕ ಮೊಹಮ್ಮದ್ ಅಮೀರ್ 17 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಉಮರ್ ಗುಲ್ ಮತ್ತು ಇಶ್ ಸೋಧಿ ತಲಾ 16 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ ಅಜ್ಮಲ್ ದಾಖಲೆಯನ್ನು ಬುಮ್ರಾ ಮುರಿಯುವ ಸಾಧ್ಯತೆಯಿದೆ. ಆದರೆ, ಬುಮ್ರಾಗೆ ಇದರಲ್ಲಿ 5 ವಿಕೆಟ್‌ಗಳ ಅಗತ್ಯವಿದೆ.

Danish Kaneria said Bumrah should have returned in T20 World Cup

ಬುಮ್ರಾ ಜೊತೆಗೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹಾರ್ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಅವಕಾಶ ಪಡೆದಿದ್ದಾರೆ. ಮೊಹಮ್ಮದ್ ಶಮಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ಶಮಿಯನ್ನು ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.




