AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

India vs England 2nd Test: 2002 ರಲ್ಲಿ ಇಂಗ್ಲೆಂಡ್​ನ್ನು ಬಗ್ಗು ಬಡಿದು ಗಂಗೂಲಿ ಇದೇ ಬಾಲ್ಕನಿಯಲ್ಲಿ ನಿಂತು ತಮ್ಮ ಜೆರ್ಸಿಯನ್ನು ಕಳಚಿ ಸಂಭ್ರಮಿಸಿದ್ದರು.

TV9 Web
| Edited By: |

Updated on:Aug 15, 2021 | 2:47 PM

Share
ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದ ಬಾಲ್ಕನಿ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತ. ಇದಕ್ಕೆ ಒಂದು ಕಾರಣ ದಾದಾ ಸೌರವ್ ಗಂಗೂಲಿ.

1 / 7
2002 ರಲ್ಲಿ ಇಂಗ್ಲೆಂಡ್​ನ್ನು ಬಗ್ಗು ಬಡಿದು ಗಂಗೂಲಿ ಇದೇ ಬಾಲ್ಕನಿಯಲ್ಲಿ ನಿಂತು ತಮ್ಮ ಜೆರ್ಸಿಯನ್ನು ಕಳಚಿ ಸಂಭ್ರಮಿಸಿದ್ದರು. ಈ ಫೋಟೋ ಇಂದಿಗೂ ಎಂದಿಗೂ ದಾದಾ ಅಭಿಮಾನಿಗಳ ಫೇವರೇಟ್ ಫೋಟೋ ಆಗಿದೆ.

2 / 7
ಇದೀಗ ಇದೇ ಬಾಲ್ಕನಿಯಲ್ಲಿ ನಿಂತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಫೋಟೋವೊಂದು ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಮುಖ್ಯ ಕಾರಣ ಕೊಹ್ಲಿ ಕೂಡ ಸಂಭ್ರಮಿಸುತ್ತಿರುವುದು.

3 / 7
ಅರೆರೇ..ಇನ್ನು ಕೂಡ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯ ಮುಗಿದಿಲ್ಲ ಮತ್ತೇನು ಸೆಲೆಬ್ರೇಷನ್ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡುತ್ತೆ. ಆದರೆ ಈ ಸಂಭ್ರಮ ಹಾಗೆ ಸುಮ್ಮನೆ.

4 / 7
ಹೌದು, ಲಾರ್ಡ್ಸ್​​ನ ಐತಿಹಾಸಿಕ ಬಾಲ್ಕನಿಯಲ್ಲಿ ನಿಂತು ವಿರಾಟ್ ಕೊಹ್ಲಿ ನಾಗಿಣಿ ನೃತ್ಯ ಮಾಡುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

5 / 7
ಈ ಚಿತ್ರದಲ್ಲಿ ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ಇದ್ದು, ಕ್ಯಾಪ್ಟನ್ ಕೊಹ್ಲಿಯ  ನೃತ್ಯವನ್ನು ಆನಂದಿಸುತ್ತಿದ್ದಾರೆ.

6 / 7
 ಕೊಹ್ಲಿಯ ನಾಗಿಣಿ ನೃತ್ಯದ ಫೋಟೋ ವೈರಲ್ ಆಗುತ್ತಿದ್ದಂತೆ ಇದೀಗ ಟೀಮ್ ಇಂಡಿಯಾ 2ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಮಣಿಸಿ ಬಾಲ್ಕನಿಯಲ್ಲಿ ನಿಂತು ಸಂಭ್ರಮಿಸಲಿದೆಯಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ದಾದಾ ಸ್ಟೈಲ್ ಸೆಲೆಬ್ರೇಷನ್ ಬಳಿಕ ಇದೀಗ ಕೊಹ್ಲಿ ಡ್ಯಾನ್ಸ್ ಮೂಲಕ ಲಾರ್ಡ್ಸ್​ ಬಾಲ್ಕನಿ ಫೋಟೋ ಮತ್ತೆ ಸೆನ್ಸೇಷನ್ ಸೃಷ್ಟಿಸಿದೆ.

7 / 7

Published On - 2:44 pm, Sun, 15 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ