IPL 2022: ಕೊನೆಯ ಕ್ಷಣದಲ್ಲಿ ಕನ್ನಡಿಗನನ್ನು ಉಳಿಸಿಕೊಂಡ ಪಂಜಾಬ್ ಕಿಂಗ್ಸ್
Punjab Kings IPL 2022 Retained Players:: ಕೆಎಲ್ ರಾಹುಲ್ ಪಂಜಾಬ್ ತಂಡದಿಂದ ರಿಲೀಸ್ ಆಗಿರುವುದು ಖಚಿತವಾಗಿದೆ. ರಾಹುಲ್ ಅಲ್ಲದೆ ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ ಸೇರಿದಂತೆ ಪ್ರಮುಖ ಆಟಗಾರರು ಪಂಜಾಬ್ ತಂಡದಿಂದ ಬಿಡುಗಡೆ ಆಗಿದ್ದಾರೆ.