AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: 10.75 ಕೋಟಿಯಲ್ಲಿ 3.75 ಕೋಟಿ ರೂ. ಗಿಫ್ಟ್ ನೀಡಿದ ಹರ್ಷಲ್ ಪಟೇಲ್

Ipl 2022: ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ ಶೋನಲ್ಲಿ ಹರ್ಷಲ್ ಪಟೇಲ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ನನಗೆ ಎರಡಂಕಿ ಬಿಡ್ಡಿಂಗ್ ಸಿಗಲಿದೆ ಎಂದು ಮೊದಲೇ ಪತ್ನಿ ಹೇಳಿದ್ದಳು.

TV9 Web
| Edited By: |

Updated on: Apr 26, 2022 | 3:42 PM

Share
ಹರ್ಷಲ್ ಪಟೇಲ್ ಕೇವಲ ಒಂದೇ ಒಂದು ಸೀಸನ್​ನಲ್ಲಿ ತಮ್ಮ ಇಡೀ ಕ್ರಿಕೆಟ್ ಕೆರಿಯರನ್ನೇ ಬದಲಿಸಿದ್ದರು ಎಂದರೆ ತಪ್ಪಾಗಲಾರದು. ಏಕೆಂದರೆ 2021 ರವರೆಗೆ ಐಪಿಎಲ್​ನಲ್ಲಿ ಕೇವಲ 20 ಲಕ್ಷ ರೂ. ಪಡೆದಿದ್ದ ಹರ್ಷಲ್ ಪಟೇಲ್ ಈ ಬಾರಿ ಪಡೆದಿರುವುದು ಬರೋಬ್ಬರಿ 10.75 ಕೋಟಿ ರೂ.

1 / 5
ಕಳೆದ ಸೀಸನ್​ನಲ್ಲಿ 20 ಲಕ್ಷ ರೂ.ಗೆ ಖರೀದಿಸಿದ್ದ ಆರ್​ಸಿಬಿ ತಂಡವು ಈ ಬಾರಿ ಹರ್ಷಲ್ ಪಟೇಲ್ ಅವರನ್ನು ಬರೋಬ್ಬರಿ 10.75 ಲಕ್ಷ ರೂ. ನೀಡಿ ಖರೀದಿಸಿದೆ. ಆದರೆ, ಈ ಪೈಕಿ ಹರ್ಷಲ್ ಪಟೇಲ್ ಎಲ್ಲಾ ಮೊತ್ತವನ್ನು ತಮ್ಮ ಬಳಿ ಉಳಿಸಿಕೊಂಡಿಲ್ಲ ಎಂಬುದು ವಿಶೇಷ.

2 / 5
 ಅಂದರೆ ಹರಾಜಿನ ವೇಳೆ ಸಿಗುವ ಮೊತ್ತದಿಂದ ಒಂದು ಮೊತ್ತವನ್ನು ನೀಡುವುದಾಗಿ ಹರ್ಷಲ್ ಪಟೇಲ್ ಮೊದಲೇ ಪತ್ನಿಗೆ ಮಾತು ನೀಡಿದ್ದರು. ಆ ಮಾತಿನಂತೆ ಹರ್ಷಲ್ ಪಟೇಲ್ ತಮ್ಮ ಪತ್ನಿಗೆ ನೀಡಿರುವುದು ಬರೋಬ್ಬರಿ  3.75 ಕೋಟಿ ರೂ.

3 / 5
ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ ಶೋನಲ್ಲಿ ಹರ್ಷಲ್ ಪಟೇಲ್  ಈ ವಿಚಾರವನ್ನು ಬಹಿರಂಗಪಡಿಸಿದ್ದು, ನನಗೆ ಎರಡಂಕಿ ಬಿಡ್ಡಿಂಗ್ ಸಿಗಲಿದೆ ಎಂದು ಮೊದಲೇ ಪತ್ನಿ ಹೇಳಿದ್ದಳು. ಈ ವೇಳೆ 7 ಕೋಟಿಗಿಂತ ಹೆಚ್ಚಿನ ಮೊತ್ತ ಸಿಕ್ಕರೆ ಅದನ್ನು ನಿನಗೆ ನೀಡುವುದಾಗಿ ನಾನು ಹೆಂಡ್ತಿಗೆ ಹೇಳಿದ್ದೆ. ಅದರಂತೆ 10.75 ಕೋಟಿಗೆ ಆರ್​ಸಿಬಿ ನನ್ನನ್ನು ಖರೀದಿಸಿತು. ಹೀಗಾಗಿ ಕೊಟ್ಟ ಮಾತಿನಂತೆ ನಾನು 3.75 ಕೋಟಿ ರೂ. ಪತ್ನಿಗೆ ನೀಡಿದ್ದೇನೆ ಎಂದು ಹರ್ಷಲ್ ಪಟೇಲ್ ತಿಳಿಸಿದ್ದಾರೆ.

4 / 5
ಹರ್ಷಲ್ ಪಟೇಲ್ ಕಳೆದ ಸೀಸನ್​ ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು.  15 ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಈ ಬಾರಿ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಹರ್ಷಲ್ ಪಟೇಲ್ 7 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ.

5 / 5
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ

ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ

ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು

ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ

ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ

ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​

ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ