IPL 2023: 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ

IPL 2023 All Team Squad: ಹರಾಜು ಪ್ರಕ್ರಿಯೆ ಬಳಿಕ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಅಂತಿಮ ತಂಡವನ್ನು ರಚಿಸಿಕೊಂಡಿದ್ದು, ಈ ತಂಡಗಳ ಸಂಪೂರ್ಣ ಮಾಹಿತಿ ಕೆಳಗಿನಂತಿದೆ...

TV9 Web
| Updated By: ಝಾಹಿರ್ ಯೂಸುಫ್

Updated on:Dec 23, 2022 | 11:14 PM

IPL 2023 All Team Squad List: ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ 2023 ಕ್ಕಾಗಿ ಎಲ್ಲಾ ತಂಡಗಳು ಫೈನಲ್ ಆಗಿದೆ. ಈ ಬಾರಿ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದ 405 ಆಟಗಾರರಲ್ಲಿ ಒಟ್ಟು 80 ಆಟಗಾರರಿಗೆ ಅವಕಾಶ ದೊರೆತಿದೆ. ಹಾಗೆಯೇ 325 ಆಟಗಾರರು ಅವಕಾಶ ವಂಚಿತರಾಗಿದ್ದಾರೆ.

1 / 12
ಹರಾಜು ಪ್ರಕ್ರಿಯೆ ಬಳಿಕ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಅಂತಿಮ ತಂಡವನ್ನು ರಚಿಸಿಕೊಂಡಿದ್ದು, ಈ ತಂಡಗಳ ಸಂಪೂರ್ಣ ಮಾಹಿತಿ ಕೆಳಗಿನಂತಿದೆ...

2 / 12
ಮುಂಬೈ ಇಂಡಿಯನ್ಸ್: ರಾಘವ್ ಗೋಯಲ್ (ರೂ. 20 ಲಕ್ಷ), ನೆಹಾಲ್ ವಾಧೇರಾ (ರೂ. 20 ಲಕ್ಷ), ಶಮ್ಸ್ ಮುಲಾನಿ (ರೂ. 20 ಲಕ್ಷ), ವಿಷ್ಣು ವಿನೋದ್ (ರೂ. 20 ಲಕ್ಷ), ದುವಾನ್ ಜಾನ್ಸೆನ್ (ರೂ. 20 ಲಕ್ಷ), ಪಿಯೂಷ್ ಚಾವ್ಲಾ (ರೂ. 50 ಲಕ್ಷ), ಜ್ಯೆ ರಿಚರ್ಡ್ಸನ್ (ರೂ. 1.5 ಕೋಟಿ), ಕ್ಯಾಮರೋನ್ ಗ್ರೀನ್ (ರೂ. 17.5 ಕೋಟಿ) , ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಲ್.

3 / 12
ರಾಜಸ್ಥಾನ್ ರಾಯಲ್ಸ್: ಜೋ ರೂಟ್ (ರೂ. 1 ಕೋಟಿ), ಅಬ್ದುಲ್ ಪಿಎ (ರೂ, 20 ಲಕ್ಷ), ಆಕಾಶ್ ವಶಿಷ್ಟ್ (ರೂ. 20 ಲಕ್ಷ), ಮುರುಗನ್ ಅಶ್ವಿನ್ (ರೂ. 20 ಲಕ್ಷ), ಕೆಎಂ ಆಸಿಫ್ (ರೂ. 30 ಲಕ್ಷ), ಆ್ಯಡಂ ಝಂಪಾ (ರೂ. 1.5 ಕೋಟಿ), ಕುನಾಲ್ ರಾಥೋರ್ (ರೂ. 20 ಲಕ್ಷ), ಡೊನೊವನ್ ಫೆರೇರಾ (ರೂ. 50 ಲಕ್ಷ), ಜೇಸನ್ ಹೋಲ್ಡರ್ (ರೂ. 5.75 ಕೋಟಿ) , ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧ್ರುವ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಒಬೆಡ್ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಕೆಸಿ ಕಾರ್ಯಪ್ಪ.

4 / 12
ಚೆನ್ನೈ ಸೂಪರ್ ಕಿಂಗ್ಸ್​: ಭಗತ್ ವರ್ಮಾ (ರೂ. 20 ಲಕ್ಷ), ಅಜಯ್ ಮಂಡಲ್ (ರೂ. 20 ಲಕ್ಷ), ಕೈಲ್ ಜೇಮಿಸನ್ (ರೂ. 1 ಕೋಟಿ), ನಿಶಾಂತ್ ಸಿಂಧು (ರೂ. 60 ಲಕ್ಷ), ಶೇಕ್ ರಶೀದ್ (ರೂ. 20 ಲಕ್ಷ), ಬೆನ್ ಸ್ಟೋಕ್ಸ್ (ರೂ. 16.25 ಕೋಟಿ), ಅಜಿಂಕ್ಯ ರಹಾನೆ (ರೂ. 50 ಲಕ್ಷ) , ಎಂಎಸ್​ ಧೋನಿ (ನಾಯಕ), ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ,  ತುಷಾರ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.

5 / 12
ಕೋಲ್ಕತ್ತಾ ನೈಟ್ ರೈಡರ್ಸ್: ಶಕೀಬ್ ಅಲ್ ಹಸನ್ (ರೂ. 1.5 ಕೋಟಿ), ಮನ್ದೀಪ್ ಸಿಂಗ್ (ರೂ. 50 ಲಕ್ಷ), ಲಿಟ್ಟನ್ ದಾಸ್ (ರೂ. 50 ಲಕ್ಷ), ಕುಲ್ವಂತ್ ಖೆಜ್ರೋಲಿಯಾ (ರೂ. 20 ಲಕ್ಷ), ಡೇವಿಡ್ ವೈಸ್ (ರೂ. 1 ಕೋಟಿ), ಸುಯಶ್ ಶರ್ಮಾ (ರೂ. 20 ಲಕ್ಷ), ವೈಭವ್ ಅರೋರಾ (ರೂ. 60 ಲಕ್ಷ), ಎನ್. ಜಗದೀಸನ್ (ರೂ. 90 ಲಕ್ಷ) , ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಸೌತ್ ಯಾದವ್, ಟಿಶಿಮ್ ಯಾದವ್, ರಾಣಾ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ರಿಂಕು ಸಿಂಗ್.

6 / 12
ಲಕ್ನೋ ಸೂಪರ್ ಜೈಂಟ್ಸ್: ಯುದ್ಧವೀರ್ ಚರಕ್ (ರೂ. 20 ಲಕ್ಷ), ನವೀನ್-ಉಲ್-ಹಕ್ (ರೂ. 50 ಲಕ್ಷ), ಸ್ವಪ್ನಿಲ್ ಸಿಂಗ್ (ರೂ. 20 ಲಕ್ಷ), ಪ್ರೇರಕ್ ಮಂಕಡ್ (ರೂ. 20 ಲಕ್ಷ), ಅಮಿತ್ ಮಿಶ್ರಾ (ರೂ. 50 ಲಕ್ಷ), ಡೇನಿಯಲ್ ಸಾಮ್ಸ್ (ರೂ. 75 ಲಕ್ಷ) , ರೊಮಾರಿಯೋ ಶೆಫರ್ಡ್ (ರೂ. 50 ಲಕ್ಷ), ಯಶ್ ಠಾಕೂರ್ (ರೂ. 45 ಲಕ್ಷ), ಜಯದೇವ್ ಉನಾದ್ಕಟ್ (ರೂ. 50 ಲಕ್ಷ), ನಿಕೋಲಸ್ ಪೂರನ್ (ರೂ. 16 ಕೋಟಿ) , ಕೆಎಲ್ ರಾಹುಲ್ (ನಾಯಕ), ಆಯುಷ್ ಬಡೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್.

7 / 12
ಗುಜರಾತ್ ಟೈಟಾನ್ಸ್: ಮೋಹಿತ್ ಶರ್ಮಾ (ರೂ. 50 ಲಕ್ಷ) , ಜೋಶ್ವ ಲಿಟಲ್ (ರೂ. 4.4 ಕೋಟಿ), ಉರ್ವಿಲ್ ಪಟೇಲ್ (ರೂ. 20 ಲಕ್ಷ), ಶಿವಂ ಮಾವಿ (ರೂ. 6 ಕೋಟಿ), ಕೆಎಸ್ ಭರತ್ (ರೂ. 1.2 ಕೋಟಿ), ಓಡಿಯನ್ ಸ್ಮಿತ್ (ರೂ. 50 ಲಕ್ಷ), ಕೇನ್ ವಿಲಿಯಮ್ಸನ್ (ರೂ. 2 ಕೋಟಿ) , ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್ , ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್.

8 / 12
ಪಂಜಾಬ್ ಕಿಂಗ್ಸ್: ಶಿವಂ ಸಿಂಗ್ (ರೂ. 20 ಲಕ್ಷ), ಮೋಹಿತ್ ರಥಿ (ರೂ. 20 ಲಕ್ಷ), ವಿದ್ವತ್ ಕಾವೇರಪ್ಪ (ರೂ. 20 ಲಕ್ಷ), ಹರ್‌ಪ್ರೀತ್ ಭಾಟಿಯಾ (ರೂ. 40 ಲಕ್ಷ), ಸಿಕಂದರ್ ರಜಾ (ರೂ. 50 ಲಕ್ಷ), ಸ್ಯಾಮ್ ಕರನ್ (ರೂ. 18.5 ಕೋಟಿ) , ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್‌ಸ್ಟೋವ್, ಪ್ರಭ್​ ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಥೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್.

9 / 12
ಸನ್ ರೈಸರ್ಸ್ ಹೈದರಾಬಾದ್: ಅನ್ಮೋಲ್‌ಪ್ರೀತ್ ಸಿಂಗ್ (ರೂ. 20 ಲಕ್ಷ), ಅಕೇಲ್ ಹೊಸೈನ್ (ರೂ. 1 ಕೋಟಿ), ನಿತೀಶ್ ಕುಮಾರ್ ರೆಡ್ಡಿ (ರೂ. 20 ಲಕ್ಷ), ಮಯಾಂಕ್ ದಾಗರ್ (ರೂ. 1.8 ಕೋಟಿ), ಉಪೇಂದ್ರ ಯಾದವ್ (ರೂ. 25 ಲಕ್ಷ), ಸನ್ವಿರ್ ಸಿಂಗ್ (ರೂ. 20 ಲಕ್ಷ), ಸಮರ್ಥ ವ್ಯಾಸ್ (ರೂ. 20 ಲಕ್ಷ), ವಿವ್ರಾಂತ್ ಶರ್ಮಾ (ರೂ. 2.6 ಕೋಟಿ), ಮಯಾಂಕ್ ಮಾರ್ಕಾಂಡೆ (ರೂ. 50 ಲಕ್ಷ), ಆದಿಲ್ ರಶೀದ್ (ರೂ. 2 ಕೋಟಿ), ಹೆನ್ರಿಕ್ ಕ್ಲಾಸೆನ್ (ರೂ. 5.25 ಕೋಟಿ), ಮಯಾಂಕ್ ಅಗರ್ವಾಲ್ (ರೂ. 8.25 ಕೋಟಿ), ಹ್ಯಾರಿ ಬ್ರೂಕ್ (ರೂ. 13.25 ಕೋಟಿ), ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ.

10 / 12
ಡೆಲ್ಲಿ ಕ್ಯಾಪಿಟಲ್ಸ್​: ರಿಲೀ ರೊಸೊ (ರೂ. 4.6 ಕೋಟಿ), ಮನೀಶ್ ಪಾಂಡೆ (ರೂ. 2.4 ಕೋಟಿ), ಮುಖೇಶ್ ಕುಮಾರ್ (ರೂ. 5.5 ಕೋಟಿ), ಇಶಾಂತ್ ಶರ್ಮಾ (ರೂ. 50 ಲಕ್ಷ), ಫಿಲ್ ಸಾಲ್ಟ್ (ರೂ. 2 ಕೋಟಿ) , ರಿಷಬ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಕುಲದೀಪ್ ಯಾದವ್, ವಿಕಿ ಓಸ್ಟ್ವಾಲ್.

11 / 12
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸೋನು ಯಾದವ್ (ರೂ. 20 ಲಕ್ಷ), ಅವಿನಾಶ್ ಸಿಂಗ್ (ರೂ. 60 ಲಕ್ಷ), ರಾಜನ್ ಕುಮಾರ್ (ರೂ. 70 ಲಕ್ಷ), ಮನೋಜ್ ಭಾಂಡಗೆ (ರೂ. 20 ಲಕ್ಷ), ವಿಲ್ ಜಾಕ್ಸ್ (ರೂ. 3.2 ಕೋಟಿ), ಹಿಮಾಂಶು ಶರ್ಮಾ (ರೂ. 20 ಲಕ್ಷ), ರೀಸ್ ಟೋಪ್ಲಿ (ರೂ. 1.9 ಕೋಟಿ) , ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಝಲ್​ವುಡ್​, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.

12 / 12

Published On - 11:14 pm, Fri, 23 December 22

Follow us
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ

ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ

ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್

ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ