IPL 2023: ಕ್ರೀಡಾಂಗಣದಲ್ಲಿ ಮ್ಯಾಚ್ ನೋಡುವವರೇ ಎಚ್ಚರ; ಮೋದಿ ಮೈದಾನದಿಂದ ಈ 13 ವಸ್ತುಗಳಿಗೆ ನಿಷೇಧ!

|

Updated on: Mar 29, 2023 | 11:51 AM

IPL 2023: ಫ್ರಾಂಚೈಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಅದರಲ್ಲಿ ಮೈದಾನದೊಳಗೆ ಯಾವ್ಯಾವ ವಸ್ತುಗಳನ್ನು ನಿಷೇಧಿಸಲಾಗಿದೆ ಎಂಬ ಪಟ್ಟಿ ಹಾಕಿದೆ. ಅವುಗಳ ವಿವರ ಇಲ್ಲಿದೆ.

1 / 15
16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು ಎರಡೇ ದಿನ ಬಾಕಿ. ಈ ಸೀಸನ್​ನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕು ಬಾರಿ ವಿಜೇತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.

16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು ಎರಡೇ ದಿನ ಬಾಕಿ. ಈ ಸೀಸನ್​ನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕು ಬಾರಿ ವಿಜೇತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.

2 / 15
ಈ ಪಂದ್ಯವು ಗುಜರಾತ್ ಟೈಟಾನ್ಸ್‌ನ ತವರು ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಹೀಗಾಗಿ ಫ್ರಾಂಚೈಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಅದರಲ್ಲಿ ಮೈದಾನದೊಳಗೆ ಯಾವ್ಯಾವ ವಸ್ತುಗಳನ್ನು ನಿಷೇಧಿಸಲಾಗಿದೆ ಎಂಬ ಪಟ್ಟಿ ಹಾಕಿದೆ. ಅವುಗಳ ವಿವರ ಇಲ್ಲಿದೆ.

3 / 15
ನಾಣ್ಯ

ನಾಣ್ಯ

4 / 15
ಹೆಲ್ಮೆಟ್‌

ಹೆಲ್ಮೆಟ್‌

5 / 15
ಆಹಾರ

ಆಹಾರ

6 / 15
ಶಸ್ತ್ರಾಸ್ತ್ರಗಳು (weapons)

ಶಸ್ತ್ರಾಸ್ತ್ರಗಳು (weapons)

7 / 15
ಕ್ಯಾಮೆರಾ

ಕ್ಯಾಮೆರಾ

8 / 15
 ಛತ್ರಿ

ಛತ್ರಿ

9 / 15
ಬಾಟಲಿಗಳು

ಬಾಟಲಿಗಳು

10 / 15
ಬ್ಯಾಕ್‌ಪ್ಯಾಕ್‌

ಬ್ಯಾಕ್‌ಪ್ಯಾಕ್‌

11 / 15
ಚೂಪಾದ ವಸ್ತುಗಳು

ಚೂಪಾದ ವಸ್ತುಗಳು

12 / 15
ಮರದ ಕಡ್ಡಿ (ದೊಣ್ಣೆ)

ಮರದ ಕಡ್ಡಿ (ದೊಣ್ಣೆ)

13 / 15
ಸೆಲ್ಫಿ ಸ್ಟಿಕ್‌

ಸೆಲ್ಫಿ ಸ್ಟಿಕ್‌

14 / 15
ಪವರ್ ಬ್ಯಾಂಕ್‌

ಪವರ್ ಬ್ಯಾಂಕ್‌

15 / 15
ಸಿಗರೇಟ್ ಲೈಟರ್‌

ಸಿಗರೇಟ್ ಲೈಟರ್‌