Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: RCB ತಂಡಕ್ಕೆ ಆಯ್ಕೆಯಾದ ಪ್ರಸಂಗ ವಿವರಿಸಿದ ಕೇದಾರ್ ಜಾಧವ್

IPL 2023 Kannada: ಐಪಿಎಲ್​ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 1196 ರನ್​ಗಳು ಮಾತ್ರ. ಇನ್ನು ಬಾರಿಸಿರುವುದು ಕೇವಲ 4 ಅರ್ಧಶತಕಗಳು.

TV9 Web
| Updated By: ಝಾಹಿರ್ ಯೂಸುಫ್

Updated on: May 04, 2023 | 9:23 PM

IPL 2023: ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗಕ್ಕೆ ಕೇದಾರ್ ಜಾಧವ್ ಅವರದ್ದು ಅನಿರೀಕ್ಷಿತ ಎಂಟ್ರಿ. ಏಕೆಂದರೆ ಐಪಿಎಲ್ 2022 ರಲ್ಲಿ ಹಾಗೂ 2023 ರಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸದ ಆಟಗಾರನನ್ನು ಆರ್​ಸಿಬಿ ಬದಲಿ ಆಟಗಾರನಾಗಿ ದಿಢೀರ್ ಆಯ್ಕೆ ಮಾಡಿದ್ದರು.

1 / 7
ಆರ್​ಸಿಬಿ ಪರ ಆಡುತ್ತಿದ್ದ ಡೇವಿಡ್ ವಿಲ್ಲಿ ಗಾಯಗೊಂಡ ಪರಿಣಾಮ ಐಪಿಎಲ್​ನಿಂದ ಹೊರಗುಳಿದಿದ್ದರು. ಇವರ ಸ್ಥಾನದಲ್ಲಿ ಜಾಧವ್​ಗೆ ಅವಕಾಶ ನೀಡಲಾಗಿದೆ. ಇಲ್ಲಿ ವಿಶೇಷ ಎಂದರೆ ಕೇದಾರ್ ಜಾಧವ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗುವ ಮುನ್ನ ಜಿಯೋ ಸಿನಿಮಾದಲ್ಲಿ ಮರಾಠಿ ಕಾಮೆಂಟೇಟರ್ ಆಗಿದ್ದರು.

2 / 7
ಅಂದರೆ ಐಪಿಎಲ್​ನಲ್ಲಿ ಕಾಮೆಂಟ್ರಿ ಮಾಡುತ್ತಿದ್ದ ಕೇದಾರ್ ಜಾಧವ್ ಅವರ ಇದೀಗ ಆರ್​ಸಿಬಿ ಬಳಗವನ್ನು ಸೇರಿಕೊಂಡಿರುವುದು ಅಚ್ಚರಿ. ಇಂತಹ ಅಚ್ಚರಿಗೆ ಕಾರಣವಾದ ಸನ್ನಿವೇಶವನ್ನು ಖುದ್ದು ಜಾಧವ್ ಕೂಡ ಬಹಿರಂಗಪಡಿಸಿದ್ದಾರೆ.

3 / 7
ಅಂದು ನಾನು ಕಾಮೆಂಟ್ರಿ ಮಾಡುತ್ತಿದ್ದೆ. ಈ ವೇಳೆ ಆರ್​ಸಿಬಿ ಕೋಚ್ ಸಂಜಯ್ ಬಂಗಾರ್ ಕರೆ ಮಾಡಿದ್ದರು. ಅಲ್ಲದೆ ನನ್ನ ಫಿಟ್​ನೆಸ್ ಹಾಗೂ ಪ್ರಾಕ್ಟೀಸ್ ಬಗ್ಗೆ ವಿಚಾರಿಸಿದ್ದರು. ಆಗಲೇ ನನಗೆ ಗೊತ್ತಾಗಿದ್ದು, ಅವರು ಆರ್​ಸಿಬಿ ತಂಡಕ್ಕೆ ಕರಿತಾರೆ ಅಂತ ಎಂದು ಜಾಧವ್ ತಿಳಿಸಿದ್ದಾರೆ.

4 / 7
ಇನ್ನು ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಾಧವ್, ಆರ್​ಸಿಬಿ ಪರ ಆಡಲು ಉತ್ಸುಕನಾಗಿದ್ದೇನೆ. ತಂಡವನ್ನು ಸೇರಲು ಅವಕಾಶ ನೀಡಿದ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲದೆ ನಾನು ತಂಡಕ್ಕಾಗಿ ಶೇ.100 ರಷ್ಟು ಪ್ರದರ್ಶನ ನೀಡಲಿದ್ದೇ ಎಂದು ಈ ವೇಳೆ ತಿಳಿಸಿದರು.

5 / 7
ಅಂದಹಾಗೆ ಕೇದಾರ್ ಜಾಧವ್ 2016 ಹಾಗೂ 2017 ರಲ್ಲಿ ಆರ್​ಸಿಬಿ ಪರ 17 ಪಂದ್ಯಗಳನ್ನಾಡಿದ್ದರು. ಈ ವೇಳೆ ಅವರು 23.92 ಸರಾಸರಿಯಲ್ಲಿ ಒಟ್ಟು 311 ರನ್​ ಕಲೆಹಾಕಿದ್ದರು. ಇನ್ನು ಕೊನೆಯ ಬಾರಿ ಐಪಿಎಲ್​ನಲ್ಲಿ ಆಡಿದ್ದು 2021 ರಲ್ಲಿ. ಅಂದು SRH ತಂಡದಲ್ಲಿದ್ದ ಜಾಧವ್ 6 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 55 ರನ್​ ಮಾತ್ರ.

6 / 7
ಹಾಗೆಯೇ ಐಪಿಎಲ್​ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 1196 ರನ್​ಗಳು ಮಾತ್ರ. ಇನ್ನು ಬಾರಿಸಿರುವುದು ಕೇವಲ 4 ಅರ್ಧಶತಕಗಳು. ಇದಾಗ್ಯೂ 38 ವರ್ಷದ ಕೇದಾರ್ ಜಾಧವ್ ಅವರನ್ನು ಆರ್​ಸಿಬಿ ಆಯ್ಕೆ ಮಾಡಿರುವುದು ಅಚ್ಚರಿಯೇ ಸರಿ.

7 / 7
Follow us
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ

ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!

ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ

ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ

ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ

ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ

Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ

ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ

ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ

ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?