IPL 2023: ಐಪಿಎಲ್​​ನ ಬೆಸ್ಟ್ ಪ್ಲೇಯಿಂಗ್ 11 ಪ್ರಕಟಿಸಿದ ಕೆವಿನ್ ಪೀಟರ್ಸನ್

IPL 2023 Kannada: ವಿಶೇಷ ಎಂದರೆ ಪೀಟರ್ಸನ್ ಆಯ್ಕೆ ಮಾಡಿರುವ ಅತ್ಯುತ್ತಮ ತಂಡದ ಪಟ್ಟಿಯಲ್ಲಿ ಚಾಂಪಿಯನ್​ ತಂಡದ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್​, ಡೆವೊನ್ ಕಾನ್ವೆಗೆ ಸ್ಥಾನ ನೀಡಲಾಗಿಲ್ಲ.

TV9 Web
| Updated By: ಝಾಹಿರ್ ಯೂಸುಫ್

Updated on: May 31, 2023 | 3:56 PM

IPL 2023: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ನ ಸೀಸನ್ 16 ಗೆ ತೆರೆಬಿದ್ದಿದೆ. ಈ ಬಾರಿಯ ಫೈನಲ್​ನಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್​ಗೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

1 / 15
ಈ ಬಾರಿಯ ಐಪಿಎಲ್​ನಲ್ಲಿ ಹಿರಿಯ ಆಟಗಾರರ ಜೊತೆ ಕಿರಿಯರೂ ಕೂಡ ಮಿಂಚಿರುವುದು ವಿಶೇಷ. ಹೀಗಾಗಿಯೇ ಆರೆಂಜ್ ಕ್ಯಾಪ್ ಹಾಗೂ ಇತರೆ ಪ್ರಶಸ್ತಿ ಪಟ್ಟಿಗಳಲ್ಲೂ ಹಿರಿಯರ ಜೊತೆ ಕಿರಿಯರೂ ಕೂಡ ಕಾಣಿಸಿಕೊಂಡಿದ್ದಾರೆ.

2 / 15
ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್​ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಟೂರ್ನಿಯ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿದ್ದರು. ಅಲ್ಲದೆ ಐಪಿಎಲ್​ 2023 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ ಬೆಸ್ಟ್ ಪ್ಲೇಯಿಂಗ್ ಇಲೆವೆನ್​ ಅನ್ನು ಪ್ರಕಟಿಸಿದ್ದಾರೆ.

3 / 15
ವಿಶೇಷ ಎಂದರೆ ಪೀಟರ್ಸನ್ ಆಯ್ಕೆ ಮಾಡಿರುವ ಅತ್ಯುತ್ತಮ ತಂಡದ ಪಟ್ಟಿಯಲ್ಲಿ ಚಾಂಪಿಯನ್​ ತಂಡದ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್​, ಡೆವೊನ್ ಕಾನ್ವೆಗೆ ಸ್ಥಾನ ನೀಡಲಾಗಿಲ್ಲ. ಹಾಗೆಯೇ ಆರ್​ಸಿಬಿ ತಂಡದ ಮೂವರನ್ನು ಆಯ್ಕೆ ಮಾಡಿದ್ದಾರೆ. KP ಆಯ್ಕೆ ಮಾಡಿರುವ ಬೆಸ್ಟ್​ ಪ್ಲೇಯಿಂಗ್​ ಇಲೆವೆನ್​ ಈ ಕೆಳಗಿನಂತಿದೆ...

4 / 15
1- ಫಾಫ್ ಡುಪ್ಲೆಸಿಸ್ (RCB)

1- ಫಾಫ್ ಡುಪ್ಲೆಸಿಸ್ (RCB)

5 / 15
2- ಶುಭ್​ಮನ್​ ಗಿಲ್ (GT)

2- ಶುಭ್​ಮನ್​ ಗಿಲ್ (GT)

6 / 15
3- ವಿರಾಟ್ ಕೊಹ್ಲಿ (RCB)

3- ವಿರಾಟ್ ಕೊಹ್ಲಿ (RCB)

7 / 15
4- ಸೂರ್ಯಕುಮಾರ್ ಯಾದವ್ (MI)

4- ಸೂರ್ಯಕುಮಾರ್ ಯಾದವ್ (MI)

8 / 15
5- ಹೆನ್ರಿಕ್ ಕ್ಲಾಸೆನ್ (SRH)

5- ಹೆನ್ರಿಕ್ ಕ್ಲಾಸೆನ್ (SRH)

9 / 15
6- ರಿಂಕು ಸಿಂಗ್ (KKR)

6- ರಿಂಕು ಸಿಂಗ್ (KKR)

10 / 15
7- ರಶೀದ್ ಖಾನ್ (GT)

7- ರಶೀದ್ ಖಾನ್ (GT)

11 / 15
8- ಅಕ್ಷರ್ ಪಟೇಲ್ (DC)

8- ಅಕ್ಷರ್ ಪಟೇಲ್ (DC)

12 / 15
9- ಮೊಹಮ್ಮದ್ ಶಮಿ (GT)

9- ಮೊಹಮ್ಮದ್ ಶಮಿ (GT)

13 / 15
10- ಮೊಹಮ್ಮದ್ ಸಿರಾಜ್ (RCB)

10- ಮೊಹಮ್ಮದ್ ಸಿರಾಜ್ (RCB)

14 / 15
11- ಮಥೀಶ ಪತಿರಾಣ (CSK)

11- ಮಥೀಶ ಪತಿರಾಣ (CSK)

15 / 15
Follow us
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ

ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ

ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ