AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಐಪಿಎಲ್​ನಲ್ಲಿ ಹೊಸ ನಿಯಮಗಳು; ಟಾಸ್ ನಂತರವೂ ತಂಡ ಬದಲಿಸಬಹುದು..!

IPL 2023 New Rules: ಅಂಪೈರ್​ ನೀಡಿದ ವೈಡ್ ಮತ್ತು ನೋ ಬಾಲ್ ನಿರ್ಧಾರವನ್ನು ಪರಿಶೀಲಿಸುವ ನಿಯಮವನ್ನು ಜಾರಿಗೆ ತಂದಿದ್ದ ಐಪಿಎಲ್ ಮಂಡಳಿ ಇದೀಗ ಕೆಲವು ನೂತನ ನಿಯಮಗಳನ್ನು ಐಪಿಎಲ್​ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.

ಪೃಥ್ವಿಶಂಕರ
|

Updated on:Mar 22, 2023 | 5:16 PM

Share
ಕೆಲವು ದಿನಗಳ ಹಿಂದೆ, ಅಂಪೈರ್​ ನೀಡಿದ ವೈಡ್ ಮತ್ತು ನೋ ಬಾಲ್ ನಿರ್ಧಾರವನ್ನು ಪರಿಶೀಲಿಸುವ ನಿಯಮವನ್ನು ಜಾರಿಗೆ ತಂದಿದ್ದ ಐಪಿಎಲ್ ಮಂಡಳಿ ಇದೀಗ ಕೆಲವು ನೂತನ ನಿಯಮಗಳನ್ನು ಐಪಿಎಲ್​ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.

1 / 7
ವರದಿ ಪ್ರಕಾರ, ಇನ್ನು ಮುಂದೆ ಟಾಸ್ ನಂತರವೂ ತಂಡದ ನಾಯಕರು ತಮ್ಮ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ಹೊಸ ನಿಮಯಮನ್ನು ಜಾರಿಗೆ ತರಲು ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.

2 / 7
ಈ ಹಿಂದೆ ಉಭಯ ತಂಡಗಳ ಆಟಗಾರರು ಟಾಸ್​ಗೂ ಮುನ್ನ ತಮ್ಮ ತಮ್ಮ ತಂಡದ ಆಡುವ ಹನ್ನೊಂದರ ಬಳಗದ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಬೇಕಿತ್ತು. ಆದರೆ ಇದೀಗ ಈ ನಿಯಮ ಜಾರಿಯಾದರೆ, ಟಾಸ್ ನಂತರ, ಟಾಸ್​ನ ಅನುಗುಣವಾಗಿ ತಂಡದ ನಾಯಕ ತಂಡವನ್ನು ಬದಲಿಸಬಹುದಾಗಿದೆ.

3 / 7
ಐಪಿಎಲ್​ಗೂ ಮುನ್ನ ಈ ನಿಯಮವನ್ನು ದಕ್ಷಿಣ ಆಫ್ರಿಕಾದಲ್ಲಿ ಈ ವರ್ಷದಿಂದ ಆರಂಭವಾದ ಎಸ್​ಎ ಟಿ20 ಲೀಗ್​ನಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಆ ಟೂರ್ನಿಯಲ್ಲಿ ಸಿಕ್ಕ ಯಶಸ್ಸಿನ ಬಳಿಕ ಈ ನಿಯಮವನ್ನು ಐಪಿಎಲ್​ನಲ್ಲಿ ಜಾರಿಗೆ ತರಲು ಮಂಡಳಿ ಮುಂದಾಗಿದೆ.

4 / 7
ಇದಲ್ಲದೆ, ಬೌಲಿಂಗ್​ ಮಾಡುವ ವೇಳೆ ವಿಕೆಟ್ ಕೀಪರ್ ಅಥವಾ ಫೀಲ್ಡರ್​ ಸ್ಥಾನ ಪಲ್ಲಟ ಮಾಡಿದ್ದು ಕಂಡು ಬಂದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸುವುದರ ಜೊತೆಗೆ ಐದು ರನ್​ಗಳ ಪೆನಾಲ್ಟಿ ಕೂಡ ಹಾಕಲಾಗುತ್ತದೆ.

5 / 7
ಹಾಗೆಯೇ ನಿಗದಿತ ಸಮಯಕ್ಕೆ ಓವರ್​ ಮುಗಿಸದೆ ಹೊದಲ್ಲಿ ಕೇವಲ 4 ಫೀಲ್ಡರ್ ಮಾತ್ರ 30 ಯಾರ್ಡ್​ ಸರ್ಕಲ್ ಹೊರಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ.

6 / 7
ಈ ನಿಯಮಕ್ಕೂ ಮುನ್ನ ಐಪಿಎಲ್​ನಲ್ಲಿ ನೂತನ ಡಿಆರ್​ಎಸ್​ ನಿಯಮವನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಈಗ ವೈಡ್‌ ಮತ್ತು ನೋ ಬಾಲ್‌ ನಿರ್ಧಾರದ ವಿರುದ್ಧವೂ ಡಿಆರ್​ಎಸ್ ಬಳಸಬಹುದಾಗಿದೆ. ಆದರೆ, ಲೆಗ್ ಬೈ ನಿರ್ಧಾರಕ್ಕೆ ಡಿಆರ್‌ಎಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿಲ್ಲ. ಈ ಹಿಂದೆ ಅಂಪೈರ್ ನೀಡಿದ ಔಟ್ ನಿರ್ಣಯದ ವಿರುದ್ಧ ಮಾತ್ರ ಡಿಆರ್​ಎಸ್​ ತೆಗದುಕೊಳ್ಳಲಾಗುತ್ತಿತ್ತು.

7 / 7

Published On - 5:14 pm, Wed, 22 March 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ