AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಫಾಫ್ ತಲೆಯಿಂದ ಕೆಳಗಿಳಿಯುತ್ತಾ ಆರೆಂಜ್ ಕ್ಯಾಪ್? ರೇಸ್​ನಲ್ಲಿರುವವರು ಯಾರ್ಯಾರು?

IPL 2023: ಲೀಗ್ ಹಂತದ ಅಂತ್ಯಕ್ಕೆ ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವವರ ಟಾಪ್ 5 ಬ್ಯಾಟರ್​ಗಳನ್ನು ನೋಡುವುದಾದರೆ..

ಪೃಥ್ವಿಶಂಕರ
|

Updated on: May 22, 2023 | 5:54 PM

Share
16ನೇ ಆವೃತ್ತಿಯ ಐಪಿಎಲ್​ನ ಲೀಗ್ ಹಂತದ ಪ್ರಯಾಣ ಮೇ 21 ರಂದು ಕೊನೆಗೊಂಡಿದೆ. ಲೀಗ್ ಹಂತದ ಅಂತ್ಯಕ್ಕೆ ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವವರ ಟಾಪ್ 5 ಬ್ಯಾಟರ್​ಗಳನ್ನು ನೋಡುವುದಾದರೆ..

1 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 14 ಪಂದ್ಯಗಳಿಂದ 730 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

2 / 6
ಇನ್ನು ಗುಜರಾತ್ ತಂಡದ ಯುವ ಆಟಗಾರ ಶುಭ್​ಮನ್ ಗಿಲ್ ಸತತ ಎರಡು ಶತಕ ಸಿಡಿಸಿ 680 ರನ್​ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

3 / 6
ಈ ಆವೃತ್ತಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಕೊಹ್ಲಿ ಕೂಡ ಆರೆಂಜ್ ಕ್ಯಾಪ್​ ರೇಸ್​ನಲ್ಲಿ ಟಾಪ್ 3ರಲ್ಲಿ ಸ್ಥಾನ ಪಡೆದಿದ್ದು, ಕೊಹ್ಲಿ ಆಡಿರುವ 14 ಪಂದ್ಯಗಳಲ್ಲಿ 649 ರನ್ ಕಲೆಹಾಕಿದ್ದಾರೆ

4 / 6
ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 625 ರನ್​ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

5 / 6
ಐದನೇ ಸ್ಥಾನದಲ್ಲಿರುವ ಚೆನ್ನೈ ಆರಂಭಿಕ ಡೆವೋನ್ ಕಾನ್ವೇ 14 ಪಂದ್ಯಗಳಿಂದ 585 ರನ್ ಬಾರಿಸಿದ್ದಾರೆ.

6 / 6