ಸನ್‌ರೈಸರ್ಸ್ ಹೈದರಾಬಾದ್ ನೀಡಿದ 201 ರನ್‌ಗಳನ್ನು ಬೆನ್ನಟ್ಟಿದ ಮುಂಬೈ ಕೇವಲ 18 ಓವರ್‌ಗಳಲ್ಲಿಯೇ ಆರಾಮವಾಗಿ ಗುರಿ ತಲುಪಿತು. ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ ನಾಯಕ ರೋಹಿತ್ ಶರ್ಮಾ ಕೂಡ 27 ಎಸೆತಗಳಲ್ಲಿ ಅವಶ್ಯಕ 56 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಭಾರಿ ಕೊಡುಗೆ ನೀಡಿದರು.