IPL 2024: ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ದಿನೇಶ್ ಕಾರ್ತಿಕ್..!
IPL 2024 Dinesh Karthik: 2008 ರಲ್ಲಿ ಡೆಲ್ಲಿ ಡೇರ್ಡೇವಿಲ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ ಕಾರ್ತಿಕ್ಗೆ ಈ ಪಂದ್ಯ ಅವರ ವೃತ್ತಿ ಜೀವನದ 250ನೇ ಪಂದ್ಯವಾಗಿದೆ. ಇದರೊಂದಿಗೆ ಕಾರ್ತಿಕ್ ಜಂಟಿಯಾಗಿ ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.