ಅಲ್ಲದೆ ಆ ಆವೃತ್ತಿಯಲ್ಲಿ ಕೆಕೆಆರ್ ಖರೀದಿಸಿದ್ದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಇದರೊಂದಿಗೆ, ಆ ಸೀಸನ್ನ ಮೂರು ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಿದ್ದರು. ಗಂಭೀರ್‌ನಂತೆ, ಅವರನ್ನು ತಕ್ಷಣವೇ ತಂಡದ ನಾಯಕನನ್ನಾಗಿ ಮಾಡಲಾಯಿತು. ಆದರೆ ಅಯ್ಯರ್ಗೂ ಕೂಡ ಕೆಕೆಆರ್ ತಂಡವನ್ನು ಪ್ಲೇ-ಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.