ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಹಲವು ದಾಖಲೆಗಳು ನಿರ್ಮಾಣವಾಗಿದೆ. ಕೆಲ ದಾಖಲೆಗಳು ಈಗಲೂ ಅಚ್ಚಳಿಯದೇ ಉಳಿದರೆ, ಮತ್ತೆ ಕೆಲವು ದಾಖಲೆಗಳು ನಿರ್ನಾಮವಾಗಿದೆ. ಹೀಗೆ ಒಂದೇ ವರ್ಷ ಆರ್ಸಿಬಿ ತಂಡದ ಹೆಸರಿನಲ್ಲಿದ್ದ ಸಾರ್ವಕಾಲಿಕ ಗರಿಷ್ಠ ಸ್ಕೋರ್ ದಾಖಲೆಯನ್ನು ಎರಡು ತಂಡಗಳು ಅಳಿಸಿ ಹಾಕಿದೆ. ಅದು ಸಹ ಒಂದೇ ವಾರದ ಅಂತರದಲ್ಲಿ ಎಂಬುದು ವಿಶೇಷ.