ಇದೀಗ ರಿಷಭ್ ಪಂತ್ ಮೊದಲ ಹಂತದ ತಪ್ಪನ್ನು ಮಾಡಿದ್ದು, ಹೀಗಾಗಿ 12 ಲಕ್ಷ ರೂ. ಮಾತ್ರ ದಂಡ ವಿಧಿಸಲಾಗಿದೆ. ಇನ್ನು ಇದೇ ತಪ್ಪನ್ನು ಮುಂದಿನ ಪಂದ್ಯಗಳಲ್ಲಿ 2 ಬಾರಿ ಪುನರಾವರ್ತಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಒಂದು ಪಂದ್ಯದ ನಿಷೇಧಕ್ಕೊಳಗಾಗಲಿದ್ದಾರೆ. ಹೀಗಾಗಿ ರಿಷಭ್ ಪಂತ್ ಮುಂದಿನ ಪಂದ್ಯಗಳಲ್ಲಿ ಸ್ಲೋ ಓವರ್ ರೇಟ್ ಬಗ್ಗೆ ಎಚ್ಚರಿಕೆವಹಿಸಿಕೊಳ್ಳಲಿದ್ದಾರೆ.