ಲೀಗ್ನಲ್ಲಿ ಉಭಯ ತಂಡಗಳು ಬ್ಯಾಟಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಯಶಸ್ಸು ಗಳಿಸಿದ್ದವು. ಅದರಲ್ಲೂ ಎರಡೂ ತಂಡಗಳ ಆರಂಭಿಕ ಜೋಡಿಗಳು ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರನಿರ್ವಹಿಸಿದ್ದರು. ಕೆಕೆಆರ್ ಪರ ಸುನಿಲ್ ನರೈನ್- ಫಿಲ್ ಸಾಲ್ಟ್ ಜೋಡಿ ಅಬ್ಬರಿಸಿದ್ದರೆ, ಎಸ್ಆರ್ಹೆಚ್ ಪರ ಅಭಿಷೇಕ್ ಶರ್ಮಾ- ಟ್ರಾವಿಸ್ ಹೆಡ್ ಜೋಡಿ ಮ್ಯಾಜಿಕ್ ಮಾಡಿತ್ತು.