IPL 2024: ಲಕ್ನೋ ತಂಡಕ್ಕೆ ಹೊಸ ವೇಗಿ ಎಂಟ್ರಿ; ಫ್ರಾಂಚೈಸಿಗೆ 75 ಲಕ್ಷ ರೂ. ಉಳಿತಾಯ
IPL 2024: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹೊಸ ಆಟಗಾರನ ಆಗಮನವಾಗಿದೆ. ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್ ಡೇವಿಡ್ ವಿಲ್ಲಿ ಇಡೀ ಲೀಗ್ನಿಂದಲೇ ಹೊರಬಿದ್ದಿದ್ದು, ಅವರ ಬದಲಿಯಾಗಿ ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ತಂಡ ಸೇರಿಕೊಂಡಿದ್ದಾರೆ.
Published On - 5:01 pm, Sat, 30 March 24