IPL 2024 Squads Update: 17ನೇ ಆವೃತ್ತಿಯ ಐಪಿಎಲ್ಗೆ ಎಲ್ಲಾ 10 ತಂಡಗಳು ಹೀಗಿವೆ
IPL 2024 Squads Update: ಮಾರ್ಚ್ 22 ರಿಂದ 17 ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ 10 ತಂಡಗಳು ಅಂತಿಮ ಹಂತದ ತಯಾರಿಯಲ್ಲಿ ತೊಡಗಿವೆ. ಈ ನಡುವೆ ಆಟಗಾರರ ಅಲಭ್ಯತೆಯಿಂದ ನರಳುತ್ತಿದ್ದ ಹಲವು ತಂಡಗಳು ಅವರ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಬಲಿಷ್ಠ ಪಡೆಯನ್ನು ಕಣಕ್ಕಿಳಿಸುವ ಇರಾದೆಯಲ್ಲಿವೆ.
Published On - 2:57 pm, Thu, 21 March 24