AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 27 ಕೋಟಿಗೆ ಹರಾಜಾದರೂ ಸಂಪೂರ್ಣ ಹಣ ಸಿಗಲ್ಲ..!

IPL 2025: ಐಪಿಎಲ್​ನಲ್ಲಿ ದುಬಾರಿ ಮೊತ್ತ ಪಡೆದಿರುವ ಆಟಗಾರರಿಗೆ ಫ್ರಾಂಚೈಸಿಗಳು ಸಂಪೂರ್ಣ ಹಣ ನೀಡುವುದಿಲ್ಲ. ಬದಲಾಗಿ ಆದಾಯ ತೆರಿಗೆಯನ್ನು ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಲಿದೆ. ಇದರಿಂದ ಕೋಟಿ ಕೋಟಿಗೆ ಬಿಕರಿಯಾದ ಆಟಗಾರರ ಸಂಭಾವನೆಯಲ್ಲಿ ಭಾರೀ ಕಡಿತವಾಗಲಿದೆ.

ಝಾಹಿರ್ ಯೂಸುಫ್
|

Updated on: Nov 27, 2024 | 2:20 PM

Share
ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರರೆಂದರೆ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್. ಈ ಬಾರಿಯ ಮೆಗಾ ಹರಾಜಿನ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಚೈಸಿ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್​​ಗೆ 26.75 ಕೋಟಿ ರೂ. ನೀಡಿದೆ.

1 / 5
ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇಬ್ಬರು ಮಾಜಿ ನಾಯಕರುಗಳು ಒಟ್ಟು 53.75 ಕೋಟಿ ರೂ. ಪಡೆದಿದ್ದಾರೆ. ಆದರೆ ಈ ಮೊತ್ತವು ಸಂಪೂರ್ಣವಾಗಿ ಇಬ್ಬರ ಕೈ ಸೇರಲ್ಲ ಎಂಬುದು ವಿಶೇಷ. ಅಂದರೆ ರಿಷಭ್ ಪಂತ್​ ಹಾಗೂ ಶ್ರೇಯಸ್ ಅಯ್ಯರ್​​ಗೆ ಸಿಕ್ಕಿರುವ ಒಟ್ಟು ಮೊತ್ತದಿಂದ ಕನಿಷ್ಠ 8 ಕೋಟಿ ರೂ. ಕಡಿತವಾಗಲಿದೆ.

2 / 5
ಏಕೆಂದರೆ ಹರಾಜು ಮೊತ್ತದಿಂದ ಆದಾಯ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ. ಪ್ರಸ್ತುತ  ಆದಾಯ ತೆರಿಗೆ ಕಾಯಿದೆಯಡಿ ಶೇಕಡಾ 30ರಷ್ಟು ಟ್ಯಾಕ್ಸ್ ನೀಡಬೇಕಾಗುತ್ತದೆ. ಈ ನಿಯಮವು ಐಪಿಎಲ್​​ನ ಎಲ್ಲಾ ಆಟಗಾರರ ಹರಾಜು ಮೊತ್ತಕ್ಕೂ ಅನ್ವಯವಾಗಲಿದೆ.

3 / 5
ಅದರಂತೆ ಇಲ್ಲಿ ರಿಷಭ್ ಪಂತ್ ಅವರ 27 ಕೋಟಿ ರೂ.ನಿಂದ ಶೇ.30 ರಷ್ಟು ತೆರಿಗೆ ಕಡಿತಗೊಳಿಸಿದರೆ ಅವರಿಗೆ ಸಿಗುವ ಮೊತ್ತ 18.90 ಕೋಟಿ ರೂ. ಮಾತ್ರ. ಹಾಗೆಯೇ ತೆರಿಗೆಯ ಕಡಿತದ ಬಳಿಕ ಶ್ರೇಯಸ್ ಅಯ್ಯರ್ ಪಡೆಯಲಿರುವ ಮೊತ್ತ 18.72 ಕೋಟಿ ರೂ. ಮಾತ್ರ.

4 / 5
ಇನ್ನು ಆರ್​​ಸಿಬಿ ಫ್ರಾಂಚೈಸಿಯಿಂದ 21 ಕೋಟಿ ರೂ. ಪಡೆದಿರುವ ವಿರಾಟ್ ಕೊಹ್ಲಿಗೆ ಸಿಗಲಿರುವುದು ಕೇವಲ 14.70 ಕೋಟಿ ರೂ. ಅಂದರೆ ಪ್ರತಿ ಆಟಗಾರರು ತಮಗೆ ಸಿಕ್ಕಿರುವ ಒಟ್ಟು ಬಿಡ್ಡಿಂಗ್ ಮೊತ್ತದಿಂದ ಶೇ.30 ರಷ್ಟು ತೆರಿಗೆ ಕಟ್ಟುವುದು ಕಡ್ಡಾಯವಾಗಿದೆ. ಹೀಗಾಗಿ ಕೋಟಿ ಎನಿಸಿಕೊಂಡಿರುವ ಆಟಗಾರರು ಕೋಟಿ ಲೆಕ್ಕದಲ್ಲೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರಿಂದ ಕೆಲ ಆಟಗಾರರ ಬೃಹತ್ ಮೊತ್ತದ ಸಂಭಾವನೆಗೆ ಕತ್ತರಿ ಬೀಳಲಿದೆ.

5 / 5
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?