ಈ ಪಟ್ಟಿಯಲ್ಲಿ 370 ಭಾರತೀಯ ಆಟಗಾರರಿದ್ದರೆ, 220 ವಿದೇಶಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಹರಾಜು ಲೀಸ್ಟ್ನಲ್ಲಿರುವ 590 ಆಟಗಾರರ ಪೈಕಿ 228 ಅಂತಾರಾಷ್ಟ್ರೀಯ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಇದಲ್ಲದೆ 10 ಆಟಗಾರರನ್ನು ಪ್ರಮುಖ ಆಟಗಾರರೆಂದು ಘೋಷಿಸಲಾಗಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಈ 10 ಆಟಗಾರರ ಬಿಡ್ಡಿಂಗ್ ಮೊದಲು ನಡೆಯಲಿದೆ. ಆ ಆಟಗಾರರ ಪಟ್ಟಿ ಹೀಗಿದೆ.