KL Rahul: ಕೆಎಲ್ ರಾಹುಲ್ಗೆ ಕಂಬ್ಯಾಕ್ ಮಾಡಲು ಇನ್ನೂ ಇದೆ ಅವಕಾಶ..!
KL Rahul: ಟೀಮ್ ಇಂಡಿಯಾ ಪರ 72 ಟಿ20 ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ 37.75ರ ಸರಾಸರಿಯಲ್ಲಿ 2265 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 22 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪರ್ ಆಗಿಯೂ ರಾಹುಲ್ ಕಾಣಿಸಿಕೊಂಡಿದ್ದಾರೆ.